ಸಹಾಯಕ ಧರ್ಮಗುರು ನೇಮಕ

father
ಧರ್ಮಗುರು ಜೋಸ್ವಿನ್ ಪೀರೆರಾ
Published on

ಬೈಂದೂರು : ಮಂಗಳೂರಿನಲ್ಲಿ ಇತ್ತೀಚೆಗೆ ನೂತನವಾಗಿ ಗುರುದೀಕ್ಷೆ ಸ್ವೀಕರಿಸಿದ ಜೆಸ್ವಿತ್ ಸಮೂಹ ಕರ್ನಾಟಕ ಪ್ರಾಂತ್ಯದ ಧರ್ಮಗುರು ಜೋಸ್ವಿನ್ ಪೀರೆರಾ ಬೈಂದೂರಿನ ಹೋಲಿಕ್ರಾಸ್ ಚರ್ಚ್ ಸಹಾಯಕ ಧರ್ಮಗುರುಗಳಾಗಿ ನೇಮಕಗೊಂಡಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದವರಾದ ಅವರು ಮುಂದಿನ ಮೇ ತಿಂಗಳ ತನಕ ಬೈಂದೂರಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net