ಮಹಿಳಾ ಉದ್ಯಮಿ ಉಬುಂಟು ಸ್ಟಾರ್ ಪ್ರಶಸ್ತಿಗೆ ಅರ್ಜಿ ಆಹ್ವಾನ

Published on

ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ಉದ್ಯಮಶೀಲತೆ ದಿನಾಚರಣೆ ಪ್ರಯುಕ್ತ ಮಹಿಳೆಯರ ಸಬಲೀಕರಣ, ಸಮುದಾಯವನ್ನು ಸಂವರ್ಧಿಸಲು ಪ್ರತಿಷ್ಠಿತ ಉಬುಂಟು ಸ್ಟಾರ್ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ನವೀನ ಉದ್ಯಮಿ, ಸಾಮಾಜಿಕ ಪರಿಣಾಮ, ನಾಯಕತ್ವದ ಶ್ರೇಷ್ಠತೆ, ವಾಣಿಜ್ಯೋದ್ಯಮ ಸ್ಪೂರ್ತಿ, ರೈಸಿಂಗ್ ಸ್ಟಾರ್ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನಾಮನಿರ್ದೇಶನ ಸಲ್ಲಿಸಬೇಕು. ವಿವರವಾದ ಪ್ರೊಫೈಲ್ ಮತ್ತು ಸಾಧನೆಗಳನ್ನು ಜೊತೆಗೆ ಅಪ್‌ಲೋಡ್ ಮಾಡಬೇಕು. ಹೆಚ್ಚಿನ ಮಾಹಿತಿಗೆ ದೂ: 94802 98800 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net