

ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರ 3 ವರ್ಷಗಳ ಪದವಿ ಕೋರ್ಸ್ BVoc in Apparel Manufacturing & Entrepreneurship ಗೆ ಅರ್ಜಿ ಆಹ್ವಾನಿಸಿದೆ. ಪದವಿ ಕೋರ್ಸ್‌ಗಳಿಗೆ ಶುಲ್ಕವನ್ನು ಆರ್‌ಇಸಿ ಲಿಮಿಟೆಡ್ ಅವರ ಸಿಎಸ್‌ಆರ್ ಉಪಕ್ರಮದ ಅಡಿಯಲ್ಲಿ ಎಟಿಡಿಸಿ ಮೂಲಕ ಒದಗಿಸಲಾಗುತ್ತದೆ. ಮಹಿಳಾ ಅಭ್ಯರ್ಥಿಗಳು/ಎಸ್ ಸಿ/ಎಸ್ ಟಿ/ಒಬಿಸಿ/ಮೊದಲ ತಲೆಮಾರಿನ ಕಲಿಯುವವರಿಗೆ ಆದ್ಯತೆ ನೀಡಲಾಗುವುದು.
ಅರ್ಹತೆಯ ಮಾನದಂಡ
1.ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10+2 ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು, ಕನಿಷ್ಠ ಶೇ.50 ಅಂಕಗಳನ್ನು ಹೊಂದಿರಬೇಕು
2.ಮೂಲಭೂತ ಸಂವಹನ ಕೌಶಲ್ಯಗಳು, ಗಣಿತ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೊಂದಿರಬೇಕು.
3.20/07/2023 ರಂತೆ 18- 25 ವರ್ಷ ವಯಸ್ಸಿನವರಾಗಿರಬೇಕು.
4.ಕುಟುಂಬದ ಆದಾಯ ವಾರ್ಷಿಕ 8 ಲಕ್ಷ ರೂ. ಒಳಗಿರಬೇಕು.
5.ಆಯ್ಕೆಯ ಸಂದರ್ಶನಕ್ಕೆ ಅರ್ಹರಾಗಲು ಪ್ರವೇಶ ಪರೀಕ್ಷೆಯಲ್ಲಿ ಒಟ್ಟು ಶೇ.60 ಅಂಕಗಳನ್ನು ಗಳಿಸಬೇಕು.
6.ಮೀಸಲಾತಿಗಳು ಅನ್ವಯಿಸುತ್ತವೆ.
ಪ್ರವೇಶಾತಿಗೆ ಅಗತ್ಯವಿರುವ ದಾಖಲೆಗಳು