ನಾಲ್ಕೂರು ದೇವಳ ಜೀರ್ಣೋದ್ಧಾರ ಮನವಿ ಬಿಡುಗಡೆ

manavi
Published on

ಕೊಕ್ಕರ್ಣೆ: ನಾಲ್ಕೂರು ಗ್ರಾಮದ ಮಾರಾಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಮಾರಾಳಿ ದುರ್ಗಿ, ಗರಡಿಯ ಜೀರ್ಣೋದ್ಧಾರ ಮನವಿ ಪತ್ರವನ್ನು ಶನಿವಾರ ದೇವಳದಲ್ಲಿ ಸುಧಾಕರ ಶೆಟ್ಟಿ ಮಾರಾಳಿಮನೆ ಮತ್ತು ಮಹಾಬಲ ಶೆಟ್ಟಿ ಐರೋಡಿ ಬಿಡುಗಡೆಗೊಳಿಸಿದರು.

ಮಹೇಶ್ ಶೆಟ್ಟಿ ಮಾರಾಳಿ, ಗಿರೀಶ್ ಶೆಟ್ಟಿ ಮಾರಾಳಿ, ಆನಂದ ಪೂಜಾರಿ, ಸಮಿತಿ ದಯಾನಂದ ಶೆಟ್ಟಿ ಮಾರಾಳಿ ಮನೆ, ನಿತ್ಯಾನಂದ ಶೆಟ್ಟಿ ಮಾರಾಳಿ ಮನೆ, ಕಾರ್ಯದರ್ಶಿ ಎಂ.ಪ್ರಭಾಕರ ಶೆಟ್ಟಿ ಒಳಬೈಲು ಮಾರಾಳಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅರ್ಚಕ ಎಂ.ಬಾಲಕೃಷ್ಣ ಕರಬ, ಗರಡಿ ಪೂಜಾರಿ ಕೃಷ್ಣ ಪೂಜಾರಿ, ಕೋಶಾಧಿಕಾರಿ ಎಂ.ಜಯರಾಮ ಶೆಟ್ಟಿ ಮಾರಾಳಿ, ಪ್ರಮುಖರಾದ ಪ್ರತಾಪ್ ಹೆಗ್ಡೆ ಮಾರಾಳಿ, ಸುಧಾಕರ ಶೆಟ್ಟಿ ಮಿಯಾರು, ಕಾಶೀನಾಥ್ ಶೆಣೈ ಕಜ್ಕೆ, ಶ್ರೀಧರ್ ಕಾಮತ್ ಕಜ್ಕೆ, ಮಂದಾರ ಶೆಟ್ಟಿ ಕಜ್ಕೆ, ಕೃಷ್ಣ ಪೂಜಾರಿ ಕೊಕ್ಕರ್ಣೆ, ವಿವೇಕಾನಂದ ಶೆಟ್ಟಿ ಮಾರಾಳಿ, ಗುಣಕರ ಶೆಟ್ಟಿ ಹರಿಮಕ್ಕಿ, ಧರ್ಮಾವತಿ ಶೆಟ್ಟಿ, ಪೂರ್ಣಿಮಾ ಶೆಟ್ಟಿ ಮಾರಾಳಿ, ಶೋಭಾ ಕೃಷ್ಣ ಪೂಜಾರಿ, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net