ಅಡಿಲೇಡ್: ಭಾರತ ತಂಡದ ಅಡಿಲೇಡ್ ಓವೆಲ್ ಮೈದಾನದಲ್ಲಿ ತನ್ನ 88 ವರ್ಷಗಳ ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಸೋಲಿಗೆ ಶರಣಾಯಿತು. ಮಾಜಿ ಕ್ರಿಕೆಟಿಗರರು ಟೀಮ್ ಇಂಡಿಯಾದ ಕೆಟ್ಟ ನಿರ್ವಹಣೆಯನ್ನು ಟ್ರೋಲ್ ಮಾಡುತ್ತಿದ್ದರೆ, ಕೆಲ ಮಂದಿ ಭಾರತದ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಕಾರಣ ಎಂದು ಟ್ರೋಲ್ ಮಾಡುತ್ತಿದ್ದಾರೆ. ವಿರಾಟ್ ನೀರಸ ನಿರ್ವಹಣೆಗೆ ಅನುಷ್ಕಾ ಶರ್ಮ ಅವರೇ ಕಾರಣ ಎಂದು ಬಗೆ ಬಗೆಯ ಟ್ವೀಟ್ ಮಾಡಲಾಗಿದೆ. ಕೊಹ್ಲಿ ಅನುಷ್ಕಾ ಶರ್ಮ ಗುಂಗಿನಲ್ಲೇ ಇರುವಂತೆ ಕಾಣುತ್ತಿದೆ. ಭಾರತಕ್ಕೆ ಬೇಗ ಆಗಮಿಸುವ ತವಕದಲ್ಲಿ ಕೊಹ್ಲಿ ಎರಡೂವರೆ ದಿನಕ್ಕೆ ಪಂದ್ಯ ಸೋತಿದ್ದಾರೆ ಎಂದೆಲ್ಲಾ ಟ್ವೀಟ್ ಮಾಡಲಾಗಿದೆ…
ಇದನ್ನೂ ಓದಿ: ಹಿರಿಯ ಕ್ರಿಕೆಟಿಗರಿಂದ ಟ್ರೋಲ್ಗೆ ಒಳಗಾದ ವಿರಾಟ್ ಕೊಹ್ಲಿ ಪಡೆ
ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ನಿರ್ವಹಣೆಗೆ ಸಾಕ್ಷಿಯಾದ ವಿರಾಟ್ ಕೊಹ್ಲಿ ಬಳಗ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಹರ್ನಿಶಿ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು 8 ವಿಕೆಟ್ಗಳಿಂದ ಶರಣಾಯಿತು. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-1 ರಿಂದ ಹಿನ್ನಡೆ ಅನುಭವಿಸಿತು. ಮೊದಲ ಇನಿಂಗ್ಸ್ನಲ್ಲಿ ಮೇಲುಗೈ ಸಾಧಿಸುವ ಮೂಲಕ ಪಂದ್ಯದಲ್ಲಿ ದಿಟ್ಟ ನಿರ್ವಹಣೆ ತೋರಿದ್ದ ಭಾರತ ತಂಡ ಕೇವಲ ಎರಡೂವರೆ ದಿನಕ್ಕೆ ಸೋಲಪ್ಪಿಕೊಂಡಿತು. 88 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದ ಕುಖ್ಯಾತಿಗೆ ಒಳಗಾಯಿತು.
Anushka aur dhoni bhi hai kya playing 11 mei 🤔
— 🌸 (@MeialienHu) December 19, 2020
Anushka after watching Team India and @imVkohli's performance today. pic.twitter.com/LVJJOwcWJU
— Dhanraj Mane (@RealDhanrajMane) December 19, 2020
Nashedi Shastri k liye kumble ko coach se hatwa diya
Team selection meeting m biwi ka pallu pakad k aata h.
13 saal se RCB choker h. India team kutto ki tarah haar rahi par humare kohli ki koi galti nahi. He is the best captain. Jai Anushka. https://t.co/REjcaipi0K
— Robinhood (@WTF_Raggy) December 19, 2020
Team India scored lowest.
Le anushka: pic.twitter.com/bXeEnFchhk— dateFreeindia (@dateFreeindia) December 19, 2020
Mera piya ghar aaya o ram ji
~Anushka#AUSvIND pic.twitter.com/POViwuc8Wt— Circuit 🏏 Expert (@Being_circuit) December 19, 2020
Virat to anushka tonight!! pic.twitter.com/VC3JCqDY17
— Blaugrana_de_cor (@Blaugranadecor) December 19, 2020
“Lads, Anushka’s going in labor, let’s make it quick yeah?” pic.twitter.com/hMUty0V9Ip
— notrophyszn (@ElGujju) December 19, 2020
Guys pls don't drag Anushka n the baby in what has panned out for Team India Today! We played bad cricket n that has costed us, nothing more than that! This is Test cricket n it happens with the best, we need 2 learn 2 move on n make hay in the near future! #PinkBallTest Rohit pic.twitter.com/PigSVL3CTG
— Tejas Pujare (@tejas_pujare) December 19, 2020
People just can't leave Anushka Sharma alone, can they??? It's literally so pathetic and sad pic.twitter.com/A4mBN9xr1c
— Payal 💫 (@_payal03_) December 19, 2020