ಫೆ.2ಕ್ಕೆ ಗರಿಕೇಮಠದಲ್ಲಿ ವರ್ಧಂತ್ಯುತ್ಸವ

arkaganapati
ಶ್ರೀ ಅರ್ಕಗಣಪತಿ ದೇವರು
Published on

ಕೊಕ್ಕರ್ಣೆ: ಶ್ರೀ ಕ್ಷೇತ್ರ ಗರಿಕೇಮಠದ ಶ್ರೀ ಅರ್ಕಗಣಪತಿ ದೇವಸ್ಥಾನದಲ್ಲಿ ಫೆ.2ರಂದು ಅರ್ಕಗಣಪತಿಯ ಇಪ್ಪತ್ತೊಂದನೇ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net