

ಹೆರಿಗೆಯ ನಂತರ ಮಹಿಳೆಯರು ಮರಳಿ ದೇಹಾರೋಗ್ಯ ಪಡೆಯಲು ಸಾಂಪ್ರದಾಯಿಕ ಊಟ- ಉಪಚಾರಗಳ ವಿವರ ಇಲ್ಲಿದೆ. ಜತೆಗೆ ಎಣ್ಣೆ ಉಪಚಾರದ ಬಗ್ಗೂ ಇಲ್ಲಿದೆ ಮಾಹಿತಿ.
ಬೇಕಾಗುವ ಸಾಮಗ್ರಿ: ಹಾಲಡಿಕೆ ಪುಡಿ-3 ಕಪ್ ಒಣಕೊಬ್ಬರಿಯ ಚಿಕ್ಕ ತುಂಡುಗಳು-1 ಕಪ್ ಲವಂಗ-7-8 ಏಲಕ್ಕಿ ಪುಡಿ-12 ಚಮಚ, ಕಾಯಿ ಪುಡಿ-14 ಚಮಚ ಜಾ ಪತ್ರೆ-2-3 ಎಲೆಗಳು ಲವಂಗದ ಪುಡಿ-12 ಚಮಚ ಚಮನ್-ಚಿಟಿಕೆ ಡೈಮಂಡ್ ಸಕ್ಕರೆ-3 ಚಮಚ ತುಪ್ಪ-14 ಕಪ್ ಕೇರು-2 ಇಂಚಿನ ಸುಮಾರು 8-10 ತುಂಡುಗಳು(ಗ್ರಂಧಿಗೆ ಅಂಗಡಿಯಲ್ಲಿ ದೊರೆಯುತ್ತದೆ)
ಮಾಡುವ ವಿಧಾನ: ಹಾಲಡಿಕೆ, ಕೊಬ್ಬರಿ, ಲವಂಗ, ಜಾ ಪತ್ರೆಗಳನ್ನು ತುಪ್ಪದಲ್ಲಿ ಪರಿಮಳ ಬರುವ ವರೆಗೆ ಹುರಿದು ಸೇರಿಸಿಡಿ. ಹುರಿದ ಮಿಶ್ರಣಕ್ಕೆ, ಏಲಕ್ಕಿ ಪುಡಿ, ಜಾ ಕಾಯಿ ಪುಡಿ, ಲವಂಗದ ಪುಡಿ, ಚಮನ್, ಡೈಮಂಡ್ ಸಕ್ಕರೆ. ಸೇರಿಸಿ ಕಲಕಿ.
| ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು