ಸರ್ಕಾರಿ ಕಾರ್ನರ್: ವಿವಾಹಿತ ಹೆಣ್ಣುಮಕ್ಕಳಿಗಿಲ್ಲ ಅನುಕಂಪ ನೌಕರಿ

corner
Published on

ದಿನದ ಪ್ರಶ್ನೆ

ಸರ್ಕಾರಿ ನೌಕರರಾಗಿದ್ದ ನನ್ನ ತಂದೆ ಸೇವೆಯಲ್ಲಿರುವಾಗಲೇ ನಿಧನ ಹೊಂದಿರುತ್ತಾರೆ. ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ ವಿವಾಹಿತೆಯಾದ ನಾನೊಬ್ಬಳೇ ಹೆಣ್ಣು ಮಗಳು. ನಾನು ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಹಳೇ?

| ಭಾರತಿ ಪಾಟೀಲ್ ಧಾರವಾಡ

- ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3(ಸಿ)ರಡಿ ನೌಕರನ ಅವಲಂಭಿತ ವಿವಾಹಿತ ಮಗಳು ಮಾತ್ರ ಅನುಕಂಪದ ಮೇಲೆ ಸರ್ಕಾರಿ ನೌಕರಿ ಪಡೆಯಲು ಅರ್ಹಳಾಗುತ್ತಾಳೆ. ನೀವು ವಿವಾಹಿತೆ ಆಗಿರುವುದರಿಂದ ನಿಮಗೆ ಈ ನೇಮಕಾತಿ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net