ಮಲತಾಯಿಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲ ಹಕ್ಕು ಇದೆ? ಕಾನೂನು ಏನು ಹೇಳುತ್ತದೆ?

nyayadevate
Published on

ನಮ್ಮ ಮಲತಾಯಿಯ ಸ್ವಯಾರ್ಜಿತ ಆಸ್ತಿಯಲ್ಲಿ, ಅವರ ಮಕ್ಕಳಿಗೆ ಮಾತ್ರ ಪಾಲು ಇರತ್ತದೆಯೇ? ಅಥವಾ ನಮಗೂ ಇರುತ್ತದೆಯೇ , ದಯವಿಟ್ಟು ತಿಳಿಸಿ. ನಮ್ಮ ತಂದೆಯೂ ತೀರಿಕೊಂಡಿದ್ದಾರೆ.

ಉತ್ತರ: ನಿಮ್ಮ ಮಲತಾಯಿ ಬದುಕಿರುವವರೆಗೆ, ಆಕೆಯ ಸ್ವಯಾರ್ಜಿತ ಆಸ್ತಿಯಲ್ಲಿ ಅವರ ಹೊರತಾಗಿ ಯಾರಿಗೂ ಯಾವುದೇ ಹಕ್ಕು ಇರುವುದಿಲ್ಲ. ಆದರೆ, ನಿಮ್ಮ ಮಲತಾಯಿ ತೀರಿಕೊಂಡ ನಂತರ ಅವರ ಆಸ್ತಿಯಲ್ಲಿ ಅವರ ಮಕ್ಕಳಿಗೆ ಮಾತ್ರ ಹಕ್ಕು ಇರುತ್ತದೆಯೇ ಹೊರತು, ನಿಮಗೆ ಹಕ್ಕು ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net