ನಾನೇ ಬೇರೆ... ನನ್ನ ಸ್ಟೈಲೇ ಬೇರೆ... ಉಳಿದವರಿಗಿಂತ ನಾನು ಭಿನ್ನ... ಯಾರು ಹೇಳುವಿರಾ?

buddhigondu guddu
Published on

ಇಲ್ಲಿ ಕೆಲವೊಂದು ವನ್ಯಮೃಗಗಳನ್ನು ನೀಡಲಾಗಿದೆ. ಅವುಗಳ ಪೈಕಿ ಒಂದು ಪ್ರಾಣಿ ಉಳಿದ ಪ್ರಾಣಿಗಳಿಗಿಂತ ಭಿನ್ನವಾಗಿದೆ. ಅದು ಯಾವುದು ಎಂದು ಗುರುತು ಹಿಡಿಯಬಲ್ಲಿರಾ?

ತುಂಬಾ ಸುಲಭ ಅಲ್ಲವೆ? ಆದರೂ ಸಂದೇಹವಿದೆಯೆ?

ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡುವ ಆಸೆಯೆ?

ಇಲ್ಲಿದೆ ನೋಡಿ ಉತ್ತರ... ಏಕೆಂದು ತಿಳಿದೇ ಇದೆ ಅಲ್ಲವೆ? 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net