ಕಣ್ಣಿಗೊಂದು ಸವಾಲ್‌: ಇಲ್ಲೊಂದು ಹುಲಿ ಅಡಗಿಕುಳಿತಿದೆ- ಹುಡುಕಬಲ್ಲಿರಾ?

lion
Published on

ಕೆಲವೊಮ್ಮೆ ಕಣ್ಣುಗಳೇ ನಮಗೆ ಮೋಸ ಮಾಡುತ್ತವೆ. ಎದುರೆದುರೇ ಇರುವ ವಸ್ತು ಅಥವಾ ಫೋಟೋ ಎಷ್ಟು ಹುಡುಕಿದರೂ ನಮ್ಮ ಕಣ್ಣಿಗೆ ಕಾಣಿಸುವುದೇ ಇಲ್ಲ. ಅಲ್ಲಿಯೂ ಅಂಥದ್ದೇ ಒಂದು ಫೋಟೋ ಇದೆ.

ಇಲ್ಲಿ ಇರುವುದು ಕಾಡಿನ ಚಿತ್ರ. ಈ ಚಿತ್ರದಲ್ಲಿ ಒಂದು ಹುಲಿ ಅಡಗಿಕುಳಿತಿದೆ.

ಸರಿಯಾಗಿ ನೋಡಿ. ಇಲ್ಲಿರುವ ಹುಲಿಯನ್ನು ನೀವು ಗುರುತಿಸಬಲ್ಲಿರಾ?

ಎಲ್ಲಿದೆಂದು ತಿಳಿಯಲಿಲ್ಲವೇ? ಇಲ್ಲಿದೆ ನೋಡಿ ಉತ್ತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net