ಇಂದು ಎಂಥಾ ಲೋಕವಯ್ಯ: ಡೊಳ್ಳು ಹೊಟ್ಟೆಗೆ ಪಾಲಿಸ್ಟರ್ ವೈರಿ!

Enta 4
Published on

‘ನಿಮಗೆ ಪಾಲಿಸ್ಟರ್ ಬಟ್ಟೆಯ ಮೇಲೆ ಪ್ರೀತಿ ಇದೆಯೆ? ಹಾಗಿದ್ದರೆ ಡೊಳ್ಳು ಹೊಟ್ಟೆಯನ್ನು ಮೊದಲು ಕರಗಿಸಿಕೊಳ್ಳಿ...’

ಇಂಥದ್ದೊಂದು ಪ್ರಕಟಣೆ ಹೊರಡಿಸುವುದು ಇಟಲಿಯಲ್ಲಿ. ಪಾಲಿಸ್ಟರ್ ಬಟ್ಟೆ ತೆಳ್ಳಗೆ ಇರುವ ಕಾರಣ, ಹೊಟ್ಟೆಗೆ ಅಂಟಿಕೊಂಡು ಇನ್ನಷ್ಟು ಅಸಹ್ಯವಾಗಿ ಕಾಣಿಸುತ್ತದೆ ಎನ್ನುವ ಕಾರಣಕ್ಕೆ ಈ ನಿಯಮ ಅಲ್ಲಿ ಜಾರಿ ಮಾಡಲಾಗಿದೆಯಂತೆ. ಇದು ಏಕೆ ಎಂದು ಸ್ಪಷ್ಟ ಕಾರಣವನ್ನು ನೀಡಲಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net