

| ಕೃಷ್ಣವೇಣಿ ಪ್ರಸಾದ್ ಮುಳಿಯ
ಇದೊಂದು ಜಿಮ್ಲ್ಲಿರುವ ಬೈಕ್ನ್ನು ಹೋಲುವ ಆದರೆ ಕುಳಿತು ಕೊಳ್ಳದೆ ಮೆಟ್ಟಿಲು ಹತ್ತುವ, ನಡೆಯುವ ಓಡುವ ಅನುಭವ ದೊರಕಿ ದೇಹಕ್ಕೆ ಹಾನಿಯಾಗದಂತೆ ರೂಪಿಸಿದ ವ್ಯಾಯಾಮಕ್ಕೆ ಉಪಯೋಗಿಸುವ ಯಂತ್ರ. ಇದನ್ನು ಮಹಿಳೆಯರಿಗಾಗಿ ತಯಾರು ಮಾಡಲಾಗಿದೆ ಎನ್ನಬಹುದು. ಇದರಲ್ಲಿನ ವ್ಯಾಯಾಮ ದೇಹಕ್ಕೆ ಬಹಳ ಪ್ರಯೋಜನಕಾರಿ ಯಾಗಿದ್ದು ಹಾನಿಯನ್ನು ಮಾಡುವುದಿಲ್ಲ. ಇದು ಆರೋಗ್ಯ, ತೂಕ ಇಳಿಕೆ, ಓಟಗಾರರಿಗೆ, ಕುಳಿತೇ ಕೆಲಸ ಮಾಡುವವರಿಗೆ ಎಲ್ಲದಕ್ಕೂ ಸರಿಹೊಂದುವ ಒಂದು ಯಂತ್ರ.
ಮಾಹಿತಿ: ಶ್ರೀಕೃಷ್ಣ ಪುತ್ತೂರು