ಬಾಣಂತಿಯರ ಅಡುಗೆಗಳು: ಎಣ್ಣೆ ಉಪಚಾರ

ENNE
Published on

ಹೆರಿಗೆಯ ನಂತರ ಮಹಿಳೆಯರು ಮರಳಿ ದೇಹಾರೋಗ್ಯ ಪಡೆಯಲು ಸಾಂಪ್ರದಾಯಿಕ ಊಟ- ಉಪಚಾರಗಳ ವಿವರ ಇಲ್ಲಿದೆ. ಜತೆಗೆ ಎಣ್ಣೆ ಉಪಚಾರದ ಬಗ್ಗೂ ಇಲ್ಲಿದೆ ಮಾಹಿತಿ. 

ಬೇಕಾಗುವ ಸಾಮಗ್ರಿ: ತೆಂಗಿನ ಎಣ್ಣೆ-3 ಕಪ್ ಸಾಸಿವೆ ಎಣ್ಣೆ-2 ಕಪ್ ಎಳ್ಳೆಣ್ಣೆ-2 ಕಪ್ ಮೆಂತ್ಯದ ಕಾಳಿನ ಪುಡಿ-12 ಕಪ್, ಓಮ್ ಕಾಳಿನಪುಡಿ-12 ಕಪ್ ಬೇವಿನ ಎಲೆಗಳು-15-20  ಆಲಿವ್ ಎಣ್ಣೆ-1 ಕಪ್ ಅರಿಶಿಣ-1 ಚಮಚ.

ಮಾಡುವ ವಿಧಾನ: ತೆಂಗಿನ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಮೆಂತ್ಯದ ಪುಡಿ, ಓಮ್ ಕಾಳು ಪುಡಿ ಹಾಗೂ ಬೇವಿನ ಎಲೆಗಳನ್ನು ಸೇರಿಸಿ ಕುದಿಸಿ, ತಣಿಯಲಿರಿಸಿ. ತಣಿದ ನಂತರ, ಶೋಧಿಸಿ, ಆಲಿವ್ ಎಣ್ಣೆ ಮತ್ತು ಅರಿಶಿಣ ಸೇರಿಸಿ ಬಳಸಿ. ಎಣ್ಣೆ ಹಚ್ಚಿ ಮಸಾಜ್ ಮಾಡಿ ಮಾಡಿಕೊಂಡು ತಲೆಗೆ ಸ್ನಾನ ಮಾಡುವದರಿಂದ, ಸ್ನಾಯುಗಳು ಬಲಗೊಳ್ಳುತ್ತವೆ.

| ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net