ಜನವರಿ ಎಂದರೆ ಎಲ್ಲೆಡೆ ಗಾಳಿಪಟ ಉತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ವಿಜಯವಾಣಿ ಓದುವ ಪುಟಾಣಿಗಳ ಪಾಲೂ ಇರಲಿ ಎಂಬ ಕಾರಣಕ್ಕೆ, ಗಾಳಿಪಟದ ಜತೆಗೆ ಫೋಟೋ ಕಳಿಸುವಂತೆ ನೀಡಿದ ಕರೆಗೆ ಸಾವಿರಾರು ಮಕ್ಕಳು ಫೋಟೋ ಕಳುಹಿಸಿದ್ದಾರೆ. ಅದರಲ್ಲಿ ಆಯ್ದ ಕೆಲವು ಫೋಟೋಗಳ ಕೊನೆಯ ಭಾಗ.