ಇದು ಎಂಥಾ ಲೋಕವಯ್ಯಾ...!; ಕುದುರೆ ಕದ್ದರೆ ಮರಣದಂಡನೆ

KUDURE
Published on

ಅತ್ಯಾಚಾರ, ಕೊಲೆಯಂಥ ಪ್ರಕರಣಗಳಲ್ಲಿಯೂ ಗಲ್ಲು ಶಿಕ್ಷೆಗೆ ಒಳಗಾದವರಿಗೆ ಆ ಶಿಕ್ಷೆಯನ್ನು ನೀಡಬೇಕೇ ಬೇಡವೇ ಎಂಬ ಬಗ್ಗೆ ನಮ್ಮ ಕೋರ್ಟ್​ಗಳು ಹತ್ತಾರು ಬಾರಿ ಯೋಚನೆ ಮಾಡುತ್ತವೆ.

ಆದರೆ ಫ್ಲೊರಿಡಾದಲ್ಲಿ ಇಂತಹ ದೊಡ್ಡ ಅಪರಾಧವಿರಲಿ, ಕುದುರೆ ಕಳ್ಳತನ ಮಾಡಿ ಸಿಕ್ಕಿಬಿದ್ದರೂ ಗಲ್ಲುಶಿಕ್ಷೆ ಗ್ಯಾರಂಟಿ. ಇದರಿಂದ ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವಂತೆ! ಇಲ್ಲಿಯ ಹಾಗೆ ಅವರಿಗೆ ಹತ್ತಾರು ಅವಕಾಶಗಳೂ ಇಲ್ಲವಂತೆ.

| ಸುಚೇತನಾ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net