ಆಕಾಶ ಇಷ್ಟೇ ಯಾಕಿದೆ ಯೋ: ಗಾಳಿಪಟದ ಜತೆ ನಿಮ್ಮ ಫೋಟೋ

putani jan 17
Published on

ಈಗ ನಾಡಿನೆಲ್ಲೆಡೆ ಗಾಳಿಪಟ ಉತ್ಸವಗಳ ಭರಾಟೆ. ದೇಶದ ಕೆಲವು ಕಡೆಗಳಲ್ಲಿ ಮಾತ್ರ ಪ್ರಚಲಿತದಲ್ಲಿರುವ ಈ ಆಟದ ಸೊಗಡು ಇಂದಿನ ಮಕ್ಕಳಿಗೂ ತಿಳಿಯಲಿ ಎನ್ನುವ ಸಲುವಾಗಿ ವಿಜಯವಾಣಿ ಗಾಳಿಪಟದ ಜತೆ ಫೋಟೋ ತೆಗೆದು ಕಳುಹಿಸುವಂತೆ ತಿಳಿಸಿತ್ತು. ಸಾವಿರಾರು ಮಕ್ಕಳು ನಮಗೆ ಫೋಟೋ ಕಳುಹಿಸಿದ್ದಾರೆ. ಹೆಚ್ಚಿನವರು ರೆಡಿಮೇಡ್ ಗಾಳಿಪಟದೊಂದಿಗೆ ಫೋಟೋ ಕಳುಹಿಸಿದರೆ, ಕೆಲವು ಪುಟಾಣಿಗಳು ಖುದ್ದು ತಯಾರು ಮಾಡಿರುವುದು ವಿಶೇಷ. ಆಯ್ದ ಕೆಲವು ಫೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Put 2
Put 3
Put 4
Put 5
Put 6
Put 7
Put 8
Put 9
Put 10
Put 11
Put 12
Put 13
Put 14
Put 15

ಈಗ ನಾಡಿನೆಲ್ಲೆಡೆ ಗಾಳಿಪಟ ಉತ್ಸವಗಳ ಭರಾಟೆ. ದೇಶದ ಕೆಲವು ಕಡೆಗಳಲ್ಲಿ ಮಾತ್ರ ಪ್ರಚಲಿತದಲ್ಲಿರುವ ಈ ಆಟದ ಸೊಗಡು ಇಂದಿನ ಮಕ್ಕಳಿಗೂ ತಿಳಿಯಲಿ ಎನ್ನುವ ಸಲುವಾಗಿ ವಿಜಯವಾಣಿ ಗಾಳಿಪಟದ ಜತೆ ಫೋಟೋ ತೆಗೆದು ಕಳುಹಿಸುವಂತೆ ತಿಳಿಸಿತ್ತು. ಸಾವಿರಾರು ಮಕ್ಕಳು ನಮಗೆ ಫೋಟೋ ಕಳುಹಿಸಿದ್ದಾರೆ. ಹೆಚ್ಚಿನವರು ರೆಡಿಮೇಡ್ ಗಾಳಿಪಟದೊಂದಿಗೆ ಫೋಟೋ ಕಳುಹಿಸಿದರೆ, ಕೆಲವು ಪುಟಾಣಿಗಳು ಖುದ್ದು ತಯಾರು ಮಾಡಿರುವುದು ವಿಶೇಷ. ಆಯ್ದ ಕೆಲವು ಫೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net