ಇದು ಎಂಥಾ ಲೋಕವಯ್ಯಾ: ಸತ್ತ ಮೇಲೆ ದಂಡ ವಿಧಿಸ್ತಾರಂತೆ!

Fine 5 jan 20
Published on

ಫ್ರಾನ್ಸ್ ದೇಶದ ಕೆಲವು ಪ್ರಾಂತ್ಯಗಳಲ್ಲಿನ ಜನರು ತಾವು ಸತ್ತ ಮೇಲೆ ತಮ್ಮನ್ನು ಎಲ್ಲಿ ಹೂಳಬೇಕು ಎಂದು ಜಾಗವನ್ನು ಮೊದಲೇ ಗೊತ್ತು ಮಾಡಿಕೊಳ್ಳಬೇಕಂತೆ. ಇಲ್ಲಿ ಸ್ಮಶಾನ ಚಿಕ್ಕದಿರುವ ಕಾರಣ 2008ರಲ್ಲಿ ಇಂಥದ್ದೊಂದು ಕಾನೂನು ಜಾರಿಗೆ ಬಂದಿದೆ.

‘ಮೊದಲೇ ಜಾಗ ಗೊತ್ತು ಮಾಡಿಕೊಳ್ಳದಿದ್ದರೆ ಅಂಥವರಿಗೆ ಭಾರಿ ದಂಡ ವಿಧಿಸಲಾಗುವುದು’ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಆದರೆ ಸತ್ತ ಮೇಲೆ ದಂಡ ಯಾರಿಗೆ ವಿಧಿಸಲಾಗುವುದು ಎಂಬ ಬಗ್ಗೆ ಅದರಲ್ಲಿ ಉಲ್ಲೇಖವಿಲ್ಲದ ಕಾರಣ, ಜನರು ಕನ್​ಫ್ಯೂಷನ್​ನಲ್ಲಿ ಇದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net