ಸ್ಮಾರ್ಟ್​ಫೋನ್; ನೀ...ನಿಲ್ಲದೆ ನನಗೇನಿದೇ...?

MOBILE L
Published on

ಸ್ಮಾರ್ಟ್​ಫೋನ್ ಎಂಬುದು ಈಗ ನಮ್ಮೆಲ್ಲರ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಅದರಿಂದ ನಮ್ಮ ನಿತ್ಯದ ದಿನಚರಿ, ಮನೋಭಾವ ಮುಂತಾದವುಗಳ ಮೇಲೆ ಏನು ಪರಿಣಾಮ ಆಗುತ್ತಿದೆ ಎಂಬುದರ ಕುರಿತು ಸೆಂಟರ್ ಫಾರ್ ಮೀಡಿಯಾ ರಿಸರ್ಚ್ ಮತ್ತು ವಿವೋ ಜಂಟಿಯಾಗಿ ದೇಶಾದ್ಯಂತ 2 ಸಾವಿರ ಜನರ ಸಮೀಕ್ಷೆ ನಡೆಸಿದ್ದು ಅದರ ಫಲಿತಾಂಶ ಹೊರಬಿದ್ದಿದೆ. ಅದರಲ್ಲಿರುವ ಕೆಲವು ಕುತೂಹಲಕರ ಅಂಶಗಳು ಇಲ್ಲಿವೆ.   

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net