

ಪರೀಕ್ಷೆಗೆ ಇನ್ನು ಕೆಲವೇ ವಾರಗಳು ಉಳಿದಿವೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ಆತಂಕ ಸಹಜ. ಮೊದಲು ಓದುವ ಆತಂಕವಾದರೆ, ಪರೀಕ್ಷೆಯ ಸಮಯದಲ್ಲಿ ಶಾಲೆಗೆ ಹೋಗುವ ಗಡಿಬಿಡಿ. ಅಂಥ ಆತಂಕ, ಗಡಿಬಿಡಿಗಳಿಂದ ಮುಕ್ತಗೊಳ್ಳಲು ಏನು ಮಾಡಬೇಕು? ಇಲ್ಲಿವೆ ನಿಮಗಾಗಿ ಕೆಲವು ಟಿಪ್ಸ್.
ಈಗಿನ್ನೂ ಪರೀಕ್ಷೆಗೆ 2-3 ವಾರಗಳಿವೆಯಲ್ಲವೆ? ಈ ಸಮಯದಲ್ಲಿ ಏನು ಮಾಡಬೇಕು ಎನ್ನುವುದನ್ನು ಮೊದಲು ನೋಡೋಣ.
ಪರೀಕ್ಷೆಯ ಹಿಂದಿನ ದಿನ ಹೀಗಿರಲಿ
ಪರೀಕ್ಷೆಯ ಹಿಂದಿನ ರಾತ್ರಿ
ಪರೀಕ್ಷೆಯ ದಿನದಂದು
ಪರೀಕ್ಷಾ ಕೊಠಡಿಯೊಳಗೆ
| ಪರಮೇಶ್ವರಯ್ಯ ಸೊಪ್ಪಿಮಠ ಶಿಕ್ಷಕರು