IPL 2025; ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಇಂದು(ಏ.10) ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‌ಗಳ ಜಯ ಸಾಧಿಸಿತು.
ಇದನ್ನೂ ಓದಿ:ಸರ್ಕಾರಿ ವೈದ್ಯರ ಕಳ್ಳಾಟ, 108 ಆಂಬ್ಯುಲೆನ್ಸ್ ವಾಹನಗಳ ಖಾಸಗಿ ನಿರ್ವಹಣೆಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಕ್ರಮ
164 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ಎಡವಿತು ಆದರೆ, ರಾಹುಲ್ ಅವರ 53 ಎಸೆತಗಳಲ್ಲಿ ಆರು ಸಿಕ್ಸರ್ ಮತ್ತು ಏಳು ಬೌಂಡರಿಗಳ ಸಹಿತ ಉತ್ತಮ ಬ್ಯಾಟಿಂಗ್(93 ರನ್) ಅವರ ತಂಡಕ್ಕೆ ನೆರವಾಯಿತು.