ಕ್ರೀಡೆ

PHOTOS| ದೀಪ ಬೆಳಗಿದರು ಕ್ರೀಡಾತಾರೆಯರು

ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯಂತೆ ಭಾನುವಾರ ರಾತ್ರಿ 9 ಗಂಟೆಗೆ ವಿವಿಧ ಕ್ರೀಡಾತಾರೆಯರೂ ದೀಪ ಹಚ್ಚುವ ಮೂಲಕ ಕರೊನಾ ವೈರಸ್ ಮಹಾಮಾರಿಯನ್ನು ದೇಶದಿಂದ ಓಡಿಸುವ ಸಂಕಲ್ಪದಲ್ಲಿ ಭಾಗಿಯಾದರು.