ನವದೆಹಲಿ: ಈ ವಾರ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಹಲವು ಭಾಷೆಯ ಸಿನಿಮಾಗಳು ಪೈಪೋಟಿಗೆ ಇಳಿದಿದ್ದು, ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ ಆಂಗ್ಲ ಭಾಷೆಯ ಚಿತ್ರಗಳು ಒಟಿಟಿ ಸೇರಿದಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಈ ಸಾಲಿನಲ್ಲಿ ಯಾವ ಫಿಲಂಗಳು ರಿಲೀಸ್ ಆಗಲಿವೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ.
ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು:
ಆಗಸ್ಟ್ 4: ಶೀಲ (ಕನ್ನಡ)
ಆಗಸ್ಟ್ 4: ಮುಂಡ ಸೌತ್ತಲ್ ದಾ (ಹಿಂದಿ)
ಆಗಸ್ಟ್ 4: ನೀಲ (ಮಲಯಾಳಂ)
ಆಗಸ್ಟ್ 4: ಲೆಟ್ಸ್ ಗೆಟ್ ಮ್ಯಾರೀಡ್ (ಮೂಲ ತಮಿಳು ಭಾಷೆ, ತೆಲುಗು ಡಬ್)
ಆಗಸ್ಟ್ 4: ರಾಜು ಗರಿ ಕೋಡಿ ಪುಲಾವ್ (ತೆಲುಗು)
ಆಗಸ್ಟ್ 4: ಕೃಷ್ಣ ಗಾಡು ಅಂತೇ ಓಕ ರೇಂಜ್ (ತೆಲುಗು)
ಆಗಸ್ಟ್ 4: ಮಿಸ್ಟೇಕ್ (ತೆಲುಗು)
ಆಗಸ್ಟ್ 4: ವಿಕ್ರಮ್ ರಾಥೋಡ್ (ಮೂಲ ತಮಿಳು, ತೆಲುಗು ಡಬ್)
ಆಗಸ್ಟ್ 4: ಟಾಕು ಟು ಮೀ (ಇಂಗ್ಲಿಷ್)
ಆಗಸ್ಟ್ 4: ಓಲಂ (ಮಲಯಾಳಂ)
ಒಟಿಟಿ ಪ್ಲಾಟ್ಫಾರಂ:
ಅಮೆಜಾನ್ ಪ್ರೈಮ್: ಆಗಸ್ಟ್ 1: ರುದ್ರಂಗಿ (ತೆಲುಗು)
ನೆಟ್‌ಫ್ಲಿಕ್ಸ್:
ಆಗಸ್ಟ್ 4: ರಂಗಬಲಿ (ತೆಲುಗು)
ಆಗಸ್ಟ್ 4: ದಿ ಹಂಟ್ ಫಾರ್ ವೀರಪ್ಪನ್ (ತಮಿಳು)
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್:
ಇದನ್ನೂ ಓದಿ: Women Leaders Fight To Give Flowers To CM Sidramaiah | ಸಿಎಂ ಸಿದ್ರಾಮಯ್ಯಗೆ ಹೂಗುಚ್ಛ ನೀಡಲು ಮಹಿಳಾ ಮುಖಂಡರ ಫೈಟ್
ಆಗಸ್ಟ್ 2: ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ಸಂಪುಟ. 3 (ಇಂಗ್ಲಿಷ್ )
ಆಗಸ್ಟ್ 4: ದಯಾ (ತೆಲುಗು ವೆಬ್ ಸಿರೀಸ್)