ನ್ಯೂಸ್

ಇದು ಎಂಥಾ ಲೋಕವಯ್ಯಾ...!: ಪೇಸ್ಟ್-ಬ್ರಷ್ ಒಟ್ಟಿಗೇ ಮಾರುವಂತಿಲ್ಲ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಇಂಗ್ಲೆಂಡ್​ನ ‘ರೊಡ್ ದ್ವೀಪ’ದಲ್ಲಿರುವ ಅಂಗಡಿಗಳಲ್ಲಿ ಟೂತ್​ಪೇಸ್ಟ್ ಮತ್ತು ಟೂತ್​ಬ್ರಷ್​ಗಳನ್ನು ಏಕಕಾಲದಲ್ಲಿ ಒಬ್ಬ ಗ್ರಾಹಕನಿಗೆ ಕೊಡುವಂತಿಲ್ಲ. ಒಂದು ವೇಳೆ ಹಾಗೇನಾದರೂ ಅಂಗಡಿಯಾತ ಕೊಟ್ಟದ್ದು ಗೊತ್ತಾದರೆ ಅದಕ್ಕೆ ಕಠಿಣ ಶಿಕ್ಷೆ ಇದೆ. ಜನರಿಗೆ ಎರಡೂ ಬೇಕಿದ್ದರೆ ಎರಡು ಸಲ ಅಂಗಡಿಗೆ ಬಂದು ಅಥವಾ ಬೇರೆ ಬೇರೆ ಅಂಗಡಿಗಳಲ್ಲಿ ಅದನ್ನು ಖರೀದಿ ಮಾಡಬಹುದು!

| ಸುಚೇತನಾ