ನ್ಯೂಸ್

ಮಂಗಳವಾರ ಅಪ್ಪರ್​ ಸರ್ಕ್ಯೂಟ್​ ಹಿಟ್ ಆದ ಸ್ಟಾಕ್​ಗಳು: ಬುಧವಾರ ಈ ಷೇರುಗಳಲ್ಲಿ ಲಾಭ ಸಾಧ್ಯತೆ

ನವದೆಹಲಿ: ಮಂಗಳವಾರ ಷೇರುಪೇಟೆಯಲ್ಲಿ ಕುಸಿತ ಕಂಡುಬಂದಿದೆ. ಆದರೆ, ಈ ಅವಧಿಯಲ್ಲಿ ಕೆಲವು ಷೇರುಗಳ ಏರುಪ್ರವೃತ್ತಿಯಲ್ಲಿವೆ. ಬುಧವಾರದಂದು ಮಾರುಕಟ್ಟೆಯಲ್ಲಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣ ಗಳಿಸಲು ಬಯಸಿದರೆ, ಮಂಗಳವಾರದಂದು 20% ವರೆಗೆ ಏರಿಕೆ ಕಂಡು ಅಪ್ಪರ್​ ಸರ್ಕ್ಯೂಟ್ ಹಿಟ್​ ಆಗಿರುವ 10 ಸ್ಟಾಕ್‌ಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಬುಧವಾರದಂದು ಈ ಸ್ಟಾಕ್​ಗಳಲ್ಲಿ ಏರುಪ್ರವೃತ್ತಿ ಇರುವ ನಿರೀಕ್ಷೆ ಇದೆ.

1) ಜೆಮ್ ಸ್ಟೋನ್ ಇನ್ವೆಸ್ಟ್ ಮೆಂಟ್ ಲಿಮಿಟೆಡ್ ನ ಷೇರು ಬೆಲೆ ಮಂಗಳವಾರ 1.54 ರೂ.ಗೆ ತಲುಪಿದೆ. 19.38 ರಷ್ಟು ಏರಿಕೆ ದಾಖಲಾಗಿದೆ.

2) ಮಿಷ್ಟನ್ ಫುಡ್ಸ್ ಲಿಮಿಟೆಡ್ (Mishtann Foods Ltd) ಷೇರು ಬೆಲೆ ಮಂಗಳವಾರ 20.10 ರೂ.ಗೆ ತಲುಪಿದೆ. ಶೇ. 8,30 ರಷ್ಟು ಏರಿಕೆ ದಾಖಲಾಗಿದೆ.

3) ಜಿಸಿಎಂ ಸೆಕ್ಯುರಿಟೀಸ್ ಲಿಮಿಟೆಡ್ ಷೇರು ಬೆಲೆ ಮಂಗಳವಾರ 0.84 ರೂ.ಗೆ ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.

4) ಅವಾನ್ಸ್ ಟೆಕ್ನಾಲಜೀಸ್ ಲಿಮಿಟೆಡ್ ಷೇರು ಬೆಲೆ ಮಂಗಳವಾರ 1.26 ರೂ.ಗೆ ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.

5) ಪ್ರೀಮಿಯರ್ ಲಿಮಿಟೆಡ್ ಷೇರಿನ ಬೆಲೆ ಮಂಗಳವಾರ 3.15 ರೂ. ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.

6) ಪರ್ಪಲ್ ಎಂಟರ್ ಟೈನ್ ಮೆಂಟ್ ಲಿಮಿಟೆಡ್ ಷೇರಿನ ಬೆಲೆ ಮಂಗಳವಾರ 6.51 ರೂ.ಗೆ ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.

7) Ecs Biztech Ltd ಷೇರಿನ ಬೆಲೆ ಮಂಗಳವಾರ 9.24 ರೂ.ಗೆ ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.

8) ರೆಸ್ಟೈಲ್ ಸೆರಾಮಿಕ್ಸ್ ಲಿಮಿಟೆಡ್ ಷೇರು ಬೆಲೆ ಮಂಗಳವಾರ 3.58 ರೂ.ಗೆ ತಲುಪಿದೆ. ಶೇ. 4.99 ರಷ್ಟು ಏರಿಕೆ ದಾಖಲಾಗಿದೆ.

9) Zee Learn Ltd ನ ಷೇರು ಬೆಲೆ ಮಂಗಳವಾರ 6.73 ರೂ.ಗೆ ತಲುಪಿದೆ. ಇದರಲ್ಲಿ ಶೇ. 4.99 ರಷ್ಟು ಏರಿಕೆ ದಾಖಲಾಗಿದೆ.

10) ರಜನೀಶ್ ವೆಲ್ ನೆಸ್ ಲಿಮಿಟೆಡ್ ಷೇರು ಬೆಲೆ ಮಂಗಳವಾರ 7.15 ರೂ.ಗೆ ತಲುಪಿದೆ. ಇದರಲ್ಲಿ ಶೇ. 4.99 ರಷ್ಟು ಏರಿಕೆ ದಾಖಲಾಗಿದೆ.