ನ್ಯೂಸ್

ಸರ್ಕಾರಿ ಕಾರ್ನರ್​ | ನಿರ್ಬಂಧಿತ ರಜೆ ನಿಯಮಾವಳಿ

ದಿನದ ಪ್ರಶ್ನೆ 

ಸರ್ಕಾರಿ ನೌಕರನಾಗಿರುವ ನಾನು, ಸಾಂರ್ದಭಿಕ ರಜೆ ಜತೆ ನಿರ್ಬಂಧಿತ ರಜೆ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?

| ದೇವರಾಜ್ ಕೋಲಾರ

ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ಅನುಬಂಧ ‘ಬಿ’ರೀತ್ಯ ಸಾಂರ್ದಭಿಕ ರಜೆಯೊಂದಿಗೆ ನಿರ್ಬಂಧಿತ ರಜೆ ಪಡೆಯಲು ಅವಕಾಶವಿದೆ.