ನ್ಯೂಸ್

410 ಇಂಜಿನಿಯರ್‌, ಆಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ: ಇಲ್ಲಿದೆ ಮಾಹಿತಿ...

suchetana

ಕರ್ನಾಟಕ ಲೋಕಸೇವಾ ಆಯೋಗವು ಸಹಾಯಕ ನೀರು ಸರಬರಾಜು ಆಪರೇಟರ್, ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಸಂಸ್ಥೆ:ಕರ್ನಾಟಕ ಲೋಕಸೇವಾ ಆಯೋಗ

ಹುದ್ದೆಗಳ ಸಂಖ್ಯೆ: 410

ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಯ ಹೆಸರು: ಸಹಾಯಕ ನೀರು ಸರಬರಾಜು ಆಪರೇಟರ್, ಜೂನಿಯರ್ ಇಂಜಿನಿಯರ್

ವೇತನ (ತಿಂಗಳಿಗೆ) ರೂ.21,400-62,600

ಶೈಕ್ಷಣಿಕ ಅರ್ಹತೆ: ನಿಯಮಾನುಸಾರ

ವಯೋಮಿತಿ: ಕನಿಷ್ಠ 18, ಗರಿಷ್ಠ 35 ವರ್ಷ

ಅರ್ಜಿ ಶುಲ್ಕ: SC/ST/Cat-I/PWD ಅಭ್ಯರ್ಥಿಗಳು: ಶುಲ್ಕವಿಲ್ಲ

ಮಾಜಿ ಸೈನಿಕ ಅಭ್ಯರ್ಥಿಗಳು: ರೂ.50

ಕ್ಯಾಟ್-2ಎ/2ಬಿ/3ಎ ಮತ್ತು 3ಬಿ ಅಭ್ಯರ್ಥಿಗಳು: ರೂ.300

ಸಾಮಾನ್ಯ ವರ್ಗದ ಅಭ್ಯರ್ಥಿಗಳು: ರೂ.600

ಕೊನೆಯ ದಿನ: ಏಪ್ರಿಲ್‌ 29

ಅಧಿಸೂಚನೆಗೆ: https://bit.ly/3wtyqSG

ಹೆಚ್ಚಿನ ಮಾಹಿತಿಗೆ: https://kpsc.kar.nic.in/indexk.html