ಈ ಚಿತ್ರದಲ್ಲಿ ಆಯತಾಕಾರ, ಗೋಲಾಕಾರ ಹಾಗೂ ತ್ರಿಭುಜಗಳಿವೆ. ಅವುಗಳಿಗೆ ಒಂದೊಂದಕ್ಕೂ ಒಂದೊಂದು ಮೌಲ್ಯ ನೀಡಲಾಗಿದೆ.
ಅದರ ಆಧಾರದ ಮೇಲೆ ಲೆಕ್ಕಹಾಕಿ ಒಟ್ಟೂ ಮೊತ್ತ ಹೇಳಬಲ್ಲಿರಾ?
ತಿಳಿಯಿತೆ? ಕನ್ಫ್ಯೂಸ್ ಆಗುತ್ತಿದೆಯೆ?
ಹಾಗಿದ್ದರೆ ಉತ್ತರ ಇಲ್ಲಿದೆ ನೋಡಿ...
ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್ ಕೊಡಿ…