ನ್ಯೂಸ್

ಪದವೀಧರರಿಗೆ ವಿವಿಧ ಬ್ಯಾಂಕ್‌ಗಳಿಗೆ ಖಾಲಿ ಇವೆ 7855 ಕ್ಲರ್ಕ್‌ ಹುದ್ದೆ: ಕರ್ನಾಟಕದಲ್ಲಿಯೂ ಅವಕಾಶ

ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಒಟ್ಟು 7,855 ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ನಾಳೆ ಅಂದರೆ ಅಕ್ಟೋಬರ್‌ 27 ಕೊನೆಯ ದಿನವಾಗಿದ್ದು, ಕೂಡಲೇ ಇದಕ್ಕೆ ಅರ್ಜಿ ಸಲ್ಲಿಸುವವರು ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು : ಬ್ಯಾಂಕ್‌ ಕ್ಲರ್ಕ್‌

ಒಟ್ಟು ಹುದ್ದೆಗಳು : 7,855

ಕರ್ನಾಟಕದಲ್ಲಿ : 454 ಹುದ್ದೆಗಳು

ವಿದ್ಯಾರ್ಹತೆ : ಅಸಕ್ತ ಅಭ್ಯರ್ಥಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.

ಅರ್ಜಿ ಶುಲ್ಕ : ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ- 850 ರೂ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲೂ ಅಭ್ಯರ್ಥಿಗಳು ಅರ್ಜಿ ಶುಲ್ಕ- 175 ರೂ.

ವಯೋಮಿತಿ : ಸಾಮಾನ್ಯ ವರ್ಗ : 20 ರಿಂದ 28 ವರ್ಷ

ಒಬಿಸಿ ಅಭ್ಯರ್ಥಿಗಳಿಗೆ - ಗರಿಷ್ಠ 33 ವರ್ಷ

ಎಸ್‌.ಸಿ/ ಎಸ್‌.ಟಿ ಅಭ್ಯರ್ಥಿಗಳಿಗೆ : ಗರಿಷ್ಠ 35 ವರ್ಷ

.

ನೇಮಕಾತಿ ವಿಧಾನ

1. ಪ್ರಾಥಮಿಕ ಪರೀಕ್ಷೆ

2. ಮುಖ್ಯ ಪರೀಕ್ಷೆ

ಅರ್ಜಿ ಸಲ್ಲಿಕೆಗೆ: https://ibpsonline.ibps.in/crpcl11jun21/