ನ್ಯೂಸ್

VIDEO|ಲಾಕ್​ಡೌನ್​ ಸಮಯದಲ್ಲಿ ಮಂಡ್ಯದ ಮದ್ಯದ ಅಂಗಡಿಯಲ್ಲಿ ಇಲಿಗಳು ಕದ್ದು ಎಣ್ಣೆ ಕುಡಿದಿವೆಯಂತೆ!

ಮಂಡ್ಯ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿರುವ ಮದ್ಯದ ಅಂಗಡಿಗಳಲ್ಲಿ ಇಲಿಗಳು ಮದ್ಯ ಸೇವನೆ ಮಾಡಿರು ರೋಚಕ ವಿಷಯ ಬಹಿರಂಗಗೊಂಡಿದೆ.

ಮಂಡ್ಯ ಜಿಲ್ಲಾಧಿಕಾರಿಗಳೇ ಈ ವಿಷಯವನ್ನು ಖಚಿತಪಡಿಸಿದ್ದಾರೆ.