ನ್ಯೂಸ್

ಮಂದಿರ ನಿರ್ಮಾಣ ಇಂದಿನಿಂದ

ಲಖನೌ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಬುಧವಾರ ಪ್ರಾರಂಭವಾಗಲಿದೆ.

ರುಧ್ರಾಭಿಷೇಕದ ಬಳಿಕ ಮಂದಿರ ನಿರ್ವಣದ ಪ್ರಮುಖ ಕಾರ್ಯ ಆರಂಭಿಸಲಾಗುತ್ತದೆ ಎಂದು ಸ್ವಾಮಿ ವಾಸುದೇವಾನಂದ ಸರಸ್ವತಿ ತಿಳಿಸಿದ್ದಾರೆ.

ಇನ್ನು 2 ವರ್ಷ ಗಳಲ್ಲಿ ಮಂದಿರ ನಿರ್ಮಾಣ ಪೂರ್ಣಗೊಳ್ಳಬಹುದು. ಕರೊನಾ ಬಿಕ್ಕಟ್ಟಿನ ಕಾರಣ ಭೂಮಿ ಪೂಜೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವುದಿಲ್ಲ ಎಂದಿದ್ದಾರೆ.