OTT Films: ವರ್ಷದ ಮೊದಲಾರ್ಧದಲ್ಲಿ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ತೆರೆಕಂಡ ಬಹುತೇಕ ಚಿತ್ರಗಳು ಸಿನಿಪ್ರಿಯರನ್ನು ರಂಜಿಸುವಲ್ಲಿ ವಿಫಲವಾಗಿದೆ. ಭಾರತೀಯ ಚಲನಚಿತ್ರೋದ್ಯಮದ ಹಲವು ಜಾನರ್ನ ಸಿನಿಮಾಗಳು ರಿಲೀಸ್ ಆಗಿದ್ದೇ ಆದರೂ ನೋಡುಗರ ಗಮನ ಸೆಳೆಯುವಲ್ಲಿ ಎಡವಿದೆ. ವಾರ ಕಳೆದಂತೆ ಮತ್ತೊಂದು ವಾರಕ್ಕೆ ಸಿನಿಪ್ರಿಯರು ಕಾಲಿಟ್ಟಿದ್ದು, ಯಾವೆಲ್ಲ ಚಿತ್ರಗಳು ತೆರೆಗೆ ಅಪ್ಪಳಿಸಿದೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ.
ಸಕಮೊಟೊ ಡೇಸ್ - S1 P2 (ಜಪಾನೀಸ್/ಇಂಗ್ಲಿಷ್)
ರಿಲೀಸ್: ಜುಲೈ 14
ಎನ್ಟೈಟಲ್ಡ್ S1- (ಇಂಗ್ಲಿಷ್)
ರಿಲೀಸ್: ಜುಲೈ 15
ಕ್ಯಾಟಲಾಗ್ (ಇಂಗ್ಲಿಷ್)
ರಿಲೀಸ್: ಜುಲೈ 17
ಕಮುನ್ಯೂಟಿ ಸ್ಕ್ವಾಡ್ S2 (ಇಂಗ್ಲಿಷ್)
ರಿಲೀಸ್: ಜುಲೈ 17
ಅನ್‌ಟೇಮ್ಡ್ (ಇಂಗ್ಲಿಷ್)
ರಿಲೀಸ್: ಜುಲೈ 17
ಇದನ್ನೂ ಓದಿ: ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿದ ಪೊಲೀಸ್ ಸಿಬ್ಬಂದಿ | Kerala
ಡೆಲಿರಿಯಮ್ (ಇಂಗ್ಲಿಷ್)
ರಿಲೀಸ್: ಜುಲೈ 18
ಐ ಆ್ಯಮ್ ಸ್ಟಿಲ್ ಆ ಸೂಪರ್‌ಸ್ಟಾರ್ (ಇಂಗ್ಲಿಷ್)
ರಿಲೀಸ್: ಜುಲೈ 18
ಸ್ಟಾರ್ ಟ್ರೆಕ್: ಸ್ಟ್ರೇಂಜ್ ನ್ಯೂ ವರ್ಲ್ಡ್ಸ್ ಸೀಸನ್ 3 (ಇಂಗ್ಲಿಷ್)
ರಿಲೀಸ್: ಜುಲೈ 18
ಸ್ಪೆಷಲ್ ಓಪ್ಸ್ 2 (ಹಿಂದಿ)
ರಿಲೀಸ್: ಜುಲೈ 18
ಇದನ್ನೂ ಓದಿ: ಟ್ರಂಪ್ ಚಾಟಿ! ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೆ; ಕಳೆದ ಒಂದು ವಾರದಲ್ಲಿ ಎಷ್ಟಾಗಿದೆ ಏರಿಕೆ? | Gold Rate
ಕುಬೇರಾ (ತೆಲುಗು)
ರಿಲೀಸ್: ಜುಲೈ 18
ಭೈರವಂ (ತೆಲುಗು)
ರಿಲೀಸ್: ಜುಲೈ 18
ದಿ ಭೂತ್ನಿ (ಹಿಂದಿ)
ರಿಲೀಸ್: ಜುಲೈ 18
ಟೇಕ್ ಪಾಯಿಂಟ್ (ಕೊರಿಯನ್)
ರಿಲೀಸ್: ಜು.18