OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಫೆ.04: ಕಿಂಡಾ ಪ್ರೆಗ್ನೆಂಟ್ (ಇಂಗ್ಲಿಷ್)
ಫೆ.05: ಅನುಜಾ (ಹಿಂದಿ)
ಫೆ.6: ಕ್ಯಾಸಂಡ್ರಾ (ಹಿಂದಿ)
ಫೆ.6: ದಿ ಏರ್ ಮರ್ಡರ್ಸ್ಸ್ (ಇಂಗ್ಲಿಷ್)
ಫೆ.6: ಆಪಲ್ ಸೈಡರ್ ವಿನೆಗರ್ (ಇಂಗ್ಲಿಷ್)
ಫೆ.07: ಮಿಸೆಸ್ (ಹಿಂದಿ)
ಫೆ.07: ಮದ್ರಾಸ್ಕಾರನ್ (ತಮಿಳು)
ದಿ ಮೆಹ್ತಾ ಬಾಯ್ಸ್ (ಹಿಂದಿ)
ಫೆ.07: ಬಡಾ ನಾಮ್ ಕರೆಂಗೆ (ಹಿಂದಿ)
ಫೆ.4: ಕೋಬಾಲಿ (ತೆಲುಗು)