OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಮಾ.03: ವಿದಾಮುಯಾರ್ಚಿ (ತಮಿಳು)
ಮಾ.07: ನದಾನಿಯನ್ (ಹಿಂದಿ)
ಮಾ.07: ಥಾಂಡೆಲ್ (ತೆಲುಗು)
ಸೋನಿ ಲೈವ್
ಮಾ.07: ದಿ ವೇಕಿಂಗ್ ಆಫ್ ಎ ನೇಷನ್ (ಹಿಂದಿ, ವೆಬ್ ಸರಣಿ)
ಮಾ.07: ರೇಖಾಚಿತ್ರಂ (ಮಲಯಾಳಂ)
ಪ್ರೈಮ್ ವಿಡಿಯೋ
ಮಾ.07: ದುಪಾಹಿಯಾ (ಹಿಂದಿ)
ಜೀ5
ಮಾ.07: ಗೇಮ್ ಚೇಂಜರ್ (ಹಿಂದಿ)