OTT Films: ಭಾರತೀಯ ಚಿತ್ರೋದ್ಯಮದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಎಂಟ್ರಿ ಕೊಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಹೀರೋ/ ಹೀರೋಯಿನ್ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಜ.10: ದಿ ಸಬರ್ಮತಿ ರಿಪೋರ್ಟ್ (ಹಿಂದಿ)
ಜ.07: ದಿ ಬ್ರೇಕ್ಥ್ರೂ (ಇಂಗ್ಲಿಷ್)
ಜ.09: ದಿ ಅಪ್ಶಾಸ್ ಸೀಸನ್ 6
ಜ.10: ಬ್ಲಾಕ್ ವಾರೆಂಟ್
ಜ.10: ಆಡ್ ವಿಟಮ್ (ಫ್ರೆಂಚ್)
ಜ.06: ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 4
ಜ.10: ಗೂಸ್ಬಂಪ್ಸ್: ದಿ ವಾನಿಶಿಂಗ್ (ಇಂಗ್ಲಿಷ್)
ಜ.09: ಆನ್ ಕಾಲ್ (ಇಂಗ್ಲಿಷ್)