ಬೆಂಗಳೂರು: ನಾರ್ಥರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (NCL) ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಚುಲರ್ ಡಿಗ್ರಿ/ ಗ್ರಾಜುಯೇಟ್ ಡಿಗ್ರಿ/ ಡಿಪ್ಲೊಮಾ/ ಬಿ.ಇ/ ಬಿ.ಟೆಕ್ ವ್ಯಾಸಂಗ ಮಾಡಿರುವ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ 20, ಜುಲೈ 2023 ರಿಂದ ಪ್ರಾರಂಭವಾಗುತ್ತದೆ.
ಸಂಸ್ಥೆಯ ಹೆಸರು: ನಾರ್ಥರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್
ಹುದ್ದೆಯ ಹೆಸರು: ಗ್ರಾಜುಯೇಟ್ & ಡಿಪ್ಲೊಮಾ (ಟೆಕ್ನಿಷಿಯನ್) ಅಪ್ರೆಂಟಿಸ್ ಟ್ರೇನೀಸ್
ಒಟ್ಟು ಹುದ್ದೆಗಳು: 700
ಅರ್ಜಿ ಸಲ್ಲಿಕೆ ಪ್ರಾರಂಭ: 20-07-2023
ಅರ್ಜಿ ಸಲ್ಲಿಕೆ ಕೊನೇ ದಿನ: 03-04-2023
ಅರ್ಜಿ ವಿಧಾನ:ಆನ್ಲೈನ್
ವರ್ಗ: ಕೇಂದ್ರ ಸರ್ಕಾರದ ಉದ್ಯೋಗ
ಆಯ್ಕೆ ಪ್ರಕ್ರಿಯೆ: ಮೆರಿಟ್ ಆಧಾರ, ದಾಖಲೆ ಪರಿಶೀಲನೆ
ಅಧಿಕೃತ ಸೈಟ್: nclcil.in
ಪ್ರಮುಖ ದಿನಾಂಕಗಳು
ಅಧಿಸೂಚನೆ ಬಿಡುಗಡೆ: 10, ಜುಲೈ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20, ಜುಲೈ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 3, ಆಗಸ್ಟ್ 2023
ಡಾಕ್ಯುಮೆಂಟ್ ಪರಿಶೀಲನೆ/ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯ ಬಿಡುಗಡೆ (ತಾತ್ಕಾಲಿಕ):10, ಆಗಸ್ಟ್ 2023
ತರಬೇತಿಯ ಆರಂಭ (ತಾತ್ಕಾಲಿಕ):21, ಆಗಸ್ಟ್ 2023
ವಯಸ್ಸಿನ ಮಿತಿ
30/06/2023ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷವಾಗಿರಬೇಕು.
ಸ್ಟೈಪೆಂಡ್
ಗ್ರಾಜುಯೇಟ್ ಅಪ್ರೆಂಟಿಸ್-9,000
ಡಿಪ್ಲೊಮಾ ಅಪ್ರೆಂಟಿಸ್-8,000
ಅಧಿಸೂಚನೆ ಪರಿಶೀಲಿಸಲು ಲಿಂಕ್: https://www.nclcil.in/Content/nclcil.in/Document/86notification.pdf