ನ್ಯೂಸ್

Photos: ನಯನತಾರಾ ಓಣಂ ಸಂಭ್ರಮ ಹೇಗಿದೆ ನೋಡಿ...

manjunathktgns

ಸೋಷಿಯಲ್​ ಮೀಡಿಯಾದಲ್ಲೀಗ ಓಣಂ ವಿಶೇಷತೆಗಳೇ ಕಾಣಿಸುತ್ತಿವೆ. ಅದರಲ್ಲೂ ಸಿನಿಮಾ ಮಂದಿ ಒಂದರ ಹಿಂದೊಂದರಂತೆ ಬಗೆಬಗೆಯ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ ನಟಿಯರು ಬಿಳಿ ರೇಷ್ಮೆ ಬಟ್ಟೆ ತೊಟ್ಟು ಶುಭಾಶಯಗಳನ್ನು ಹಂಚುತ್ತಿದ್ದಾರೆ. ಆ ಪೈಕಿ ನಟಿ ನಯನತಾರಾ ಮತ್ತು ವಿಘ್ನೇಶ್​ ಜೋಡಿ ಕ್ರೀಮ್​ ಬಣ್ಣದ ರೇಷ್ಮೆ ದಿರಿಸು ತೊಟ್ಟು, ಸೋಷಿಯಲ್​ ಮೀಡಿಯಾದಲ್ಲಿ ಸರಣಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಆ ಸ್ಟಾರ್ ಜೋಡಿಯ ಫೋಟೋಗಳು ಇಲ್ಲಿವೆ.. 