ನ್ಯೂಸ್

ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ತೆರೆ ಕಾಣಲಿವೆ ಈ ಸಿನಿಮಾಗಳು

ಮುಂಬೈ: ಪ್ರತಿವಾರವು ಸಿನಿಪ್ರೇಕ್ಷಕರ ಮುಂದೆ ಹಾಜರಾಗುವಂತೆ ಈ ವಾರವು ಕೂಡ ಹಲವು ಸ್ಟಾರ್​ಗಳ ಬಹುನಿರೀಕ್ಷಿತ ಚಿತ್ರಗಳು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿವೆ. ಈ ಪೈಕಿ ಆಯಾ ಒಟಿಟಿ ಫ್ಲ್ಯಾಟ್​ಫಾರ್ಮ್​ಗಳಲ್ಲಿ ಕೂಡ ಕೆಲವು ಸಿನಿಮಾಗಳು ರಿಲೀಸ್​ ಆಗುವ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸಲು ತುದಿಗಾಲಿನಲ್ಲಿ ನಿಂತಿವೆ. ಈ ವಾರಂತ್ಯಕ್ಕೆ ಯಾವೆಲ್ಲಾ ಚಿತ್ರಗಳು ಬಿಡುಗಡೆಯಾಗಲಿದೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ.

ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳಿವು:

ಆಗಸ್ಟ್ 24: ಕಿಂಗ್ ಆಫ್ ಕೋಥಾ (ಮೂಲ ಮಲಯಾಳಂ, ಪ್ಯಾನ್​ ಇಂಡಿಯಾ ಚಿತ್ರ)

ಆಗಸ್ಟ್ 25: ಟೋಬಿ (ಕನ್ನಡ)

ಆಗಸ್ಟ್ 25: ಬೇಡೂರುಲಂಕಾ 2012 (ತೆಲುಗು)

ಆಗಸ್ಟ್ 25: ಗಾಂಡೀವಧಾರಿ ಅರ್ಜುನ (ತೆಲುಗು)

ಆಗಸ್ಟ್ 25: ಡ್ರೀಮ್ ಗರ್ಲ್ 2 (ಹಿಂದಿ)

ಆಗಸ್ಟ್ 26: ಬಾಯ್ಸ್​ ಹಾಸ್ಟೆಲ್ ( ಮೂಲ ಕನ್ನಡ, ತೆಲುಗು ಡಬ್)

  • ಆಹಾ: ಆಗಸ್ಟ್ 25: ಬೇಬಿ (ತೆಲುಗು)
  • ನೆಟ್‌ಫ್ಲಿಕ್ಸ್: ಆಗಸ್ಟ್ 25: ಬ್ರೋ (ತೆಲುಗು)
  • ಜಿಯೋ ಸಿನಿಮಾ: ಆಗಸ್ಟ್ 23: ಬಜಾವೋ (ಹಿಂದಿ ವೆಬ್ ಸಿರೀಸ್​)
  • ಡಿಸ್ನಿ ಪ್ಲಸ್ ಹಾಟ್‌ಸ್ಟಾರ್: ಆಗಸ್ಟ್ 25: ಆಖ್ರಿ ಸಚ್ (ಹಿಂದಿ ವೆಬ್ ಸಿರೀಸ್​)