ನ್ಯೂಸ್

ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: 25 IPS ಅಧಿಕಾರಿಗಳ ವರ್ಗಾವಣೆ, ಮೈಸೂರು, ಮಂಡ್ಯ ಎಸ್​ಪಿ ಬದಲಾವಣೆ

ಬೆಂಗಳೂರು: ರಾಜ್ಯ ಪೊಲೀಸ್​ ಇಲಾಖೆಗೆ ಮೇಜರ್​​ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಒಟ್ಟು 25 ಐಪಿಎಸ್​ ಅಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಕೆಳಕಂಡಂತಿದೆ

1. ಲಾಭುರಾಮ್ - ಐಜಿಪಿ-ಕೇಂದ್ರ ವಲಯ, ಬೆಂಗಳೂರು

2. ಡಾ. ಬಿ.ಆರ್​. ರವಿಕಾಂತೇಗೌಡ - ಐಜಿಪಿ, ಹೆಡ್ ಕ್ವಾಟರ್ಸ್ -01

3. ಡಾ. ಕೆ. ತ್ಯಾಗರಾಜನ್​ - ಐಜಿಪಿ, ಆಂತರಿಕ ಭದ್ರತಾ ವಿಭಾಗ (ಐಎಸ್​ಡಿ)

4. ಎನ್​. ಶಶಿಕುಮಾರ್ - ಕಮಿಷನರ್, ಹುಬ್ಬಳ್ಳಿ ಧಾರವಾಢ

5. ಬಿ. ರಮೇಶ್ - ಡಿಐಜಿ-ಪೂರ್ವ ವಲಯ, ದಾವಣಗೆರೆ

6. ಸೀಮಾ ಲಾಟ್ಕರ್ -ಕಮಿಷನರ್, ಮೈಸೂರು ನಗರ

7. ರೇಣುಕಾ ಕೆ.ಸುಕುಮಾರ್ - ಎಐಜಿಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು

8. ಸಿ.ಕೆ.ಬಾಬಾ - ಎಸ್​ಪಿ, ಬೆಂಗಳೂರು ಗ್ರಾಮಾಂತರ

9. ಎನ್​. ವಿಷ್ಣುವರ್ಧನ - ಎಸ್​ಪಿ, ಮೈಸೂರು ಜಿಲ್ಲೆ

10. ಸುಮನ್.ಡಿ.ಪನೇಕರ್ -ಎಸ್​ಪಿ, ಬಿಎಂಟಿಎಫ್, ಬೆಂಗಳೂರು

11. ಸಿ.ಬಿ. ರಿಷ್ಯಂತ್ - ಎಸ್​ಪಿ- ವೈರ್​ಲೆಸ್, ಬೆಂಗಳೂರು

12. ಚನ್ನಬಸವಣ್ಣ ಲಂಗೋಟಿ - ಎಐಜಿಪಿ, ಆಡಳಿತ, ರಾಜ್ಯ ಪೊಲೀಸ್​ ಪ್ರಧಾನ ಕಚೇರಿ, ಬೆಂಗಳೂರು

13. ನಾರಾಯಣ್. ಎಂ -ಎಸ್​ಪಿ, ಉತ್ತರ ಕನ್ನಡ ಜಿಲ್ಲೆ

14. ಸಾರಾ ಫಾತೀಮಾ - ಡಿಸಿಪಿ, ಈಶಾನ್ಯ ವಿಭಾಗ

15. ಅರುಣಾಂಗ್ಷು ಗಿರಿ - ಎಸ್​ಪಿ, ಸಿಐಡಿ, ಬೆಂಗಳೂರು

16. ನಾಗೇಶ್ ಡಿ.ಎಲ್ - ಡಿಸಿಪಿ, ಸಿಎಆರ್​ಎಚ್, ಪ್ರಧಾನ ಕಚೇರಿ, ಬೆಂಗಳೂರು

17. ಪದ್ಮಿನಿ ಸಾಹೋ - ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು

18. ಪ್ರದೀಪ್ ಗುಟ್ಟಿ- ಎಸ್​ಪಿ, ಬೀದರ್ ಜಿಲ್ಲೆ

19. ಯತೀಶ್ ಎನ್ - ಎಸ್​ಪಿ, ದಕ್ಷಿಣ ಕನ್ನಡ ಜಿಲ್ಲೆ

20. ಮಲ್ಲಿಕಾರ್ಜುನ್ ಬಾಲದಂಡಿ - ಎಸ್​ಪಿ, ಮಂಡ್ಯ ಜಿಲ್ಲೆ

21. ಶೋಭಾ ರಾಣಿ ವಿ.ಜೆ - ಎಸ್​ಪಿ, ಬಳ್ಳಾರಿ ಜಿಲ್ಲೆ

22. ಕವಿತಾ ಬಿ.ಟಿ.- ಎಸ್​ಪಿ, ಚಾಮರಾಜನಗರ ಜಿಲ್ಲೆ

23. ನಿಖಿಲ್ .ಬಿ - ಎಸ್​ಪಿ, ಕೋಲಾರ ಜಿಲ್ಲೆ

24. ಕುಶಾಲ್ ಚುಕ್ಸಿಯಾ - ಎಸ್​ಪಿ, ಚಿಕ್ಕಬಳ್ಳಾಪುರ ಜಿಲ್ಲೆ

25. ಮಹಾನಿಂಗ ನಂದಾಗಾನ್ವಿ - ಡಿಸಿಪಿ, ಹುಬ್ಬಳ್ಳಿ-ಧಾರವಾಡ