ನ್ಯೂಸ್

VIDEO| ವಿಡಿಯೋ ಕಾಲ್​ ಮೂಲಕ ಅಭಿಮಾನಿಗೆ ಧೈರ್ಯ ತುಂಬಿದ ಮಾಣಿಕ್ಯ!

ನೋವಿನಲ್ಲಿದ್ದ ಅಭಿಮಾನಿಗೆ ವಿಡಿಯೋ ಕಾಲ್ ಮೂಲಕ ಸಮಾಧಾನ ಮಾಡಿದ ಕಿಚ್ಚ ಸುದೀಪ್​. ಅನಾರೋಗ್ಯದಿಂದ ಹೋರಾಡುತ್ತಿರುವ ಅಭಿಮಾನಿಗೆ ಧೈರ್ಯ ತುಂಬಿ ಅಭಿಮಾನಿಯ ಸ್ಥಿತಿ ಕಂಡು ಮರುಗಿದ ಕಿಚ್ಚ. ಅಭಿಮಾನಿಯನ್ನ ಕರೊನಾ ಸಮಯದಲ್ಲೂ ಭೇಟಿಯಾಗಿ ಆಸೆಯಿಡೆರಿಸುವ ಭರವಸೆ ಕೊಟ್ಟ ರನ್ನ.