ನ್ಯೂಸ್

PHOTOS: ಟ್ರೆಡಿಷನಲ್​ ಲುಕ್​ನಲ್ಲಿ ಕಾವ್ಯಾ ಗೌಡ ಮಿಂಚಿಂಗ್​; ಹೊಸ ಫೋಟೋಶೂಟ್​ ಹೇಗಿದೆ ನೋಡಿ

manjunathktgns

ಕಿರುತೆರೆ ಮತ್ತು ಸಿನಿಮಾದಲ್ಲಿ ಸಕ್ರಿಯರಾಗಿರುವ ನಟಿ ಕಾವ್ಯಾ ಗೌಡ, ಲಾಕ್​ಡೌನ್​ ಸಮಯದಲ್ಲಿ ಅವೆರಡನ್ನು ಬದಿಗಿಟ್ಟು, ಫೋಟೋಶೂಟ್​ನಲ್ಲಿಯೇ ಬಿಜಿಯಾಗಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಲುಕ್​ನಲ್ಲಿ ಸರಣಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದಾರೆ. ಒಂದರಲ್ಲಿ ಗ್ಲಾಮರಸ್​ ಲುಕ್​ನಲ್ಲಿ ಎದುರಾದರೆ, ಮತ್ತೊಂದರಲ್ಲಿ ಪೂರ್ತಿ ಸಾಂಪ್ರದಾಯಿಕ ಅವತಾರದಲ್ಲಿ ಮಿಂಚಿದ್ದಾರೆ. ಇದೀಗ ಗೌರಿ ಹಬ್ಬದ ನಿಮಿತ್ತ ಟ್ರೆಡಿಷನಲ್​ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಕಾವ್ಯಾ ಗೌಡ, ಮುದ್ದು ಗೌರಮ್ಮನಂತೆ ಕಾಣಿಸುತ್ತಿದ್ದಾರೆ. ಆ ಎಲ್ಲ ಫೋಟೋಗಳ ಸಂಗ್ರಹ ಇಲ್ಲಿದೆ. ಸ್ಟೈಡ್​ ಶೋಗಾಗಿ ಫೋಟೋ ಮೇಲೆ ಕ್ಲಿಕ್​ ಮಾಡಿ..

ಚಿತ್ರಕೃಪೆ: ಪುನೀತ್​ ಗೌಡ ಫೋಟೋಗ್ರಫಿ (ipuneethgowda_official)