ನ್ಯೂಸ್

ಭಾರತೀಯ ಸಾಫ್ಟ್​ವೇರ್ ಟೆಕ್ನಾಲಜಿ ಪಾರ್ಕ್ಸ್ (ಎಸ್​ಟಿಪಿಐ) ನಲ್ಲಿ ಡಿಪ್ಲೊಮಾ, ಪದವಿ ಆದವರಿಗೆ ಉದ್ಯೋಗ

ನೋಯ್ಡಾ: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯ ಸಾಫ್ಟ್​ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದಲ್ಲಿ ಗ್ರೂಪ್ ಎ ಹುದ್ದೆಗಳಿವೆ.
ಮೆಂಬರ್ ಟೆಕ್ನಿಕಲ್ ಸಪೋರ್ಟ್ ಸ್ಟಾಫ್, ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿವೆ.


ಡಿಪ್ಲೊಮಾ, ಪದವಿ, ಮೆಟ್ರಿಕ್ಯೂಲೇಷನ್ ಪಾಸಾದವರು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 20ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು http://noida.stpi.in ಗೆ ಭೇಟಿ ನೀಡಬಹುದು.