ನ್ಯೂಸ್

ಬಿಇಸಿಐಎಲ್​​ನಲ್ಲಿ ಸೋಷಿಯಲ್ ಮೀಡಿಯಾ ಎಕ್ಸಿಕ್ಯುಟಿವ್ ಆಗಲು ಕರ್ನಾಟಕದಲ್ಲಿಯೂ ಅವಕಾಶ

ನೋಯ್ಡಾ : ಬ್ರಾಡ್​ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್​​​ನಲ್ಲಿ ಸೋಷಿಯಲ್ ಮೀಡಿಯಾ ಎಕ್ಸಿಕ್ಯುಟಿವ್ ಬೆಂಗಳೂರಿನಲ್ಲಿ 1 ಹುದ್ದೆ ಸೇರಿ ಒಟ್ಟು 12 ಹುದ್ದೆಗಳಿವೆ.

ಸಮೂಹ ಮಾಧ್ಯಮ ವಿಷಯದಲ್ಲಿ ಪದವಿ ಆಗಿರಬೇಕು. ಇಂಗ್ಲಿಷ್ ಜತೆಗೆ ಪ್ರಾದೇಶಿಕ ಭಾಷೆ ಗೊತ್ತಿರಬೇಕು.

ಮಾಸಿಕ ಸಂಬಳ 36,000 ರೂ. ಇರುತ್ತದೆ. ಸೆಪ್ಟೆಂಬರ್ 14ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು www.becil.com ಗೆ ಭೇಟಿ ನೀಡಬಹುದು.