ಬೆಂಗಳೂರು: ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ಡೆಹ್ರಾಡೂನ್, ಪ್ರಾಜೆಕ್ಟ್ ಸ್ಟಾಫ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 11 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಹ ಅಭ್ಯರ್ಥಿಗಳು ಆಗಸ್ಟ್ 18 ರವರೆಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಖಾಲಿ ಹುದ್ದೆಗಳು: 11
ಹುದ್ದೆಯ ಹೆಸರು: ಪ್ರಾಜೆಕ್ಟ್ ಸ್ಟಾಫ್ ಹುದ್ದೆಗಳು
ಹುದ್ದೆಯ ವಿವರ
ಪ್ರಾಜೆಕ್ಟ್ ಸೈಂಟಿಸ್ಟ್-II (ಪರಿಸರಶಾಸ್ತ್ರ): 01 (ಅವಧಿ 5 ವರ್ಷ)
ಪ್ರಾಜೆಕ್ಟ್ ಅಸೋಸಿಯೇಟ್ – I (ಪರಿಸರಶಾಸ್ತ್ರ): 04 (ಅವಧಿ 5 ವರ್ಷ)
ಪ್ರಧಾನ ಪ್ರಾಜೆಕ್ಟ್ ಅಸೋಸಿಯೇಟ್ (ಪರಿಸರಶಾಸ್ತ್ರ): 01 (ಅವಧಿ 1 ವರ್ಷ)
ಪ್ರಾಜೆಕ್ಟ್ ಅಸೋಸಿಯೇಟ್ - I (ಪರಿಸರಶಾಸ್ತ್ರ):03 (ಅವಧಿ 01 ವರ್ಷ)
ರಿಸರ್ಚ್ ಅಸೋಸಿಯೇಟ್ - I (ಪರಿಸರಶಾಸ್ತ್ರ): 01 (ಅವಧಿ 01 ವರ್ಷ)
ಪ್ರಾಜೆಕ್ಟ್ ಅಸೋಸಿಯೇಟ್ – I (ಪ್ರಾಜೆಕ್ಟ್ ಮ್ಯಾನೇಜ್ಮೆಂಟ್): 01 (ಅವಧಿ 03)
ಅರ್ಹತೆ: ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿ.
ವಯಸ್ಸಿನ ಮಿತಿ: 35-40 ವರ್ಷಗಳಾಗಿರಬೇಕು.
ಅಪ್ಲಿಕೇಶನ್ ವಿಧಾನ: ಆಫ್ಲೈನ್ ಮೂಲಕ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ: ಶಾರ್ಟ್‌ಲಿಸ್ಟ್ ಮಾಡಿ ಸಂದರ್ಶನದ ಆಧಾರದ ಮೇಲೆ ಇರುತ್ತದೆ.
ವೇತನ: ತಿಂಗಳಿಗೆ 31,000-67,000 ರೂ.
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: 18.08.2023.
ಅರ್ಜಿ ಸಲ್ಲಿಸುವ ವಿಳಾಸ: Dr. Bilal Habib, Dept. of Animal Ecology & Conservation Biology Wildlife Institute of India, Chandrabani, Dehradu - 248 002 (Uttarakhand)