ಭಾರತ: ಜಾಗತಿಕವಾಗಿ ಎಕ್ಸ್ (ಟ್ವಿಟರ್) ಬಳಕೆ ವ್ಯಾಪಕವಾಗಿ ಅಧಿಕವಾಗಿದೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿಯೇ. ವಿಶ್ವದ ಟಾಪ್ ಉದ್ಯಮಿಗಳು, ಸೆಲೆಬ್ರಿಟಿಗಳು, ಪ್ರಧಾನಿಗಳು ಸೇರಿದಂತೆ ವಿವಿಧ ಹುದ್ದೆಯ ಪ್ರಮುಖ ವ್ಯಕ್ತಿಗಳ ಅಧಿಕೃತ ಖಾತೆ ಟ್ವಿಟರ್ನಲ್ಲಿದೆ.
ಈ ಖಾತೆಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಬಳಕೆದಾರರು ಫಾಲೋ ಮಾಡುತ್ತಾರೆ. ಈ ಪೈಕಿ ಯಾರ ಮತ್ತು ಯಾವ ಖಾತೆಗೆ ಅತೀ ಹೆಚ್ಚು ಸಂಖ್ಯೆಯ ಅನುಯಾಯಿಗಳು ಇದ್ದಾರೆ ಎಂಬುದನ್ನು ಇತ್ತೀಚಿನ ವರದಿಯೊಂದು ತಿಳಿಸಿದೆ.
'ವರ್ಲ್ಡ್ ಆಫ್ ಸ್ಟಾಟಸ್ಟಿಕ್ಸ್' ಪ್ರಕಟಿಸಿರುವ ವರದಿ ಪ್ರಕಾರ, ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ ಅಗ್ರಸ್ಥಾನದಲ್ಲಿದ್ದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 8ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಒಟ್ಟಾರೆ ಯಾವ ಖಾತೆಗಳಿಗೆ ಎಷ್ಟು ಸಂಖ್ಯೆಯ ಫಾಲೋವರ್ಸ್ ಇದ್ದಾರೆ ಎಂಬುದರ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ.
1. ಎಲೋನ್ ಮಸ್ಕ್: 159.3 ಮಿಲಿಯನ್
2. ಬರಾಕ್ ಒಬಾಮಾ: 132 ಮೀ
3. ಜಸ್ಟಿನ್ ಬೈಬರ್: 111.6 ಮೀ
4. ಕ್ರಿಸ್ಟಿಯಾನೋ ರೊನಾಲ್ಡೊ: 109.8 ಮೀ
5. ರಿಹಾನ್ನಾ: 108.4 ಮೀ
6. ಕೇಟಿ ಪೆರ್ರಿ: 107.1 ಮೀ
7. ಟೇಲರ್ ಸ್ವಿಫ್ಟ್: 94.5 ಮೀ
8. ನರೇಂದ್ರ ಮೋದಿ: 92.3 ಮೀ
9. ಡೊನಾಲ್ಡ್ ಟ್ರಂಪ್: 87.4 ಮೀ
10. ಲೇಡಿ ಗಾಗಾ: 83.9ಮೀ
ನಾಸಾ: 77.3 ಮೀ
ಎನ್ಬಿಎ: 44.5 ಮೀ
ಶಾರುಖ್ ಖಾನ್: 43.8 ಮೀ
ಜೋ ಬಿಡನ್: 37.5 ಮೀ
ಇನ್ಸ್ಟಾಗ್ರಾಮ್: 33.1 ಮೀ
ಪೊಟಸ್: 32.7 ಮೀ
ಸ್ಪೇಸ್‌ಎಕ್ಸ್: 31.9 ಮೀ
ಗೂಗಲ್: 30.7 ಮೀ
ಮಿಸ್ಟರ್ ಬೀಸ್ಟ್: 24.2 ಮೀ
ಟೆಸ್ಲಾ: 21 ಮೀ
ಇಮ್ರಾನ್ ಖಾನ್: 19.8 ಮೀ
ಜೋ ರೋಗನ್: 11.8 ಮೀ
ಟಕರ್ ಕಾರ್ಲ್ಸನ್: 10.4 ಮೀ
ಇಮ್ಯಾನುಯೆಲ್ ಮ್ಯಾಕ್ರನ್: 9.4 ಮೀ
ಜ್ಯಾಕ್: 6.5 ಮೀ
ವಲ್ಡ್ ಆಫ್ ಸ್ಟಾಟಸ್ಟಿಕ್ಸ್: 3.3 ಮೀ
ಲೆಕ್ಸ್ ಫ್ರಿಡ್‌ಮನ್: 3.1 ಮೀ
ವರ್ಲ್ಡ್ ಆಫ್ ಇಂಜಿನಿಯರಿಂಗ್: 3 ಮೀ
ಲಿಂಡಾ ಯಾಕರಿನೊ: 0.52 ಮೀ