ನ್ಯೂಸ್

ಈ ರಾಶಿಯವರಿಗಿಂದು ಉತ್ತಮ ಹಣಕಾಸು ಪರಿಸ್ಥಿತಿ: ನಿತ್ಯಭವಿಷ್ಯ

ಮೇಷ: ತಾಯಿಯಿಂದ ಬುದ್ಧಿಮಾತು ಕೇಳುವಿರಿ, ಅವರನ್ನು ಗೌರವಿಸಿ. ಹಣಕಾಸು ಸಮಸ್ಯೆಯಾದೀತು. ಶತ್ರು ನಿಗ್ರಹ. ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 5

ವೃಷಭ: ವಸ್ತ್ರ ವ್ಯಾಪಾರಿಗಳಿಗೆ ಲಾಭ ಸಿಗುವುದು. ಸ್ಥಿರಾಸ್ತಿ ಖರೀದಿ ಯೋಗವಿದೆ. ವಿವಾಹಕ್ಕೆ ಅಡಚಣೆ. ಆದಾಯಕ್ಕಿಂತ ಹೆಚ್ಚು ಖರ್ಚು. ಶುಭಸಂಖ್ಯೆ: 1

ಮಿಥುನ: ಬಾಕಿ ವಸೂಲಿ ಆಗಲಿದೆ. ಚಂಚಲ ಮನಸ್ಸು ನಿಯಂತ್ರಿಸಿ. ಮಾನಸಿಕ ನೆಮ್ಮದಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 2

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಕಾರ್ಯಗಳಲ್ಲಿ ಜಯ. ಸಮಾಜದಲ್ಲಿ ಗೌರವ. ರಾಜಕೀಯ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ: 2

ಸಿಂಹ: ಮನೆಯಲ್ಲಿ ಶುಭಕಾರ್ಯ. ನೆಮ್ಮದಿ. ಹಣಕಾಸು ಪರಿಸ್ಥಿತಿ ಉತ್ತಮ. ಹಳೆಯ ಗೆಳೆಯರ ಭೇಟಿ. ಗಣ್ಯ ವ್ಯಕ್ತಿಗಳ ಪರಿಚಯ. ಶುಭಸಂಖ್ಯೆ: 6

ಕನ್ಯಾ: ಆರೋಗ್ಯದಲ್ಲಿ ಏರುಪೇರು ಉಂಟಾದೀತು. ಶತ್ರುಗಳ ಕಾಟ. ಹಿತೈಷಿಗಳಿಂದ ಹೊಗಳಿಕೆ. ಷೇರು ವ್ಯವಹಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 7

ತುಲಾ: ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಲಾಭ. ಮಾತಿನಿಂದ ಅನರ್ಥ. ವ್ಯಥೆ. ಗೊಂದಲಮಯ ವಾತಾವರಣ. ಆಲಸ್ಯ ಮನೋಭಾವ. ಶುಭಸಂಖ್ಯೆ: 2

ವೃಶ್ಚಿಕ: ಆಂತರಿಕ ಕಲಹ. ರೋಗಬಾಧೆ ಕಾಡೀತು. ಮಿತ್ರರಿಂದ ತೊಂದರೆ. ದುಶ್ಚಟಕ್ಕೆ ಖರ್ಚು. ಪರರ ಧನ ಪ್ರಾಪ್ತಿ. ಸಾಧಾರಣ ಲಾಭ. ಶುಭಸಂಖ್ಯೆ: 1

ಧನುಸ್ಸು: ಹೊಗಳಿಕೆ ಮಾತಿಗೆ ಮರುಳಾಗಬೇಡಿ. ಕೆಲಸ ಕಾರ್ಯಗಳಲ್ಲಿ ಜಯ. ಧನವ್ಯಯ. ಸತ್ಕಾರ್ಯದಲ್ಲಿ ಆಸಕ್ತಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 6

ಮಕರ: ಆರ್ಥಿಕ ಬಿಕ್ಕಟ್ಟು. ಯಶಸ್ಸಿನ ಮೆಟ್ಟಿಲು ಏರತೊಡಗುವಿರಿ. ದಾಂಪತ್ಯದಲ್ಲಿ ಸಾಮರಸ್ಯವಿದೆ. ನಂಬಿಕಸ್ಥರಿಂದ ದ್ರೋಹವಾದೀತು. ಶುಭಸಂಖ್ಯೆ: 3

ಕುಂಭ: ಮಹಿಳೆಯರಿಗೆ ಆಭರಣ ಲಾಭ. ಖಾಸಗಿ ಉದ್ಯೋಗ ಪ್ರಾಪ್ತಿ. ಕಲಾವಿದರಿಗೆ ವಿಶೇಷ ಸನ್ಮಾನ. ಸಾರ್ವಜನಿಕ ರಂಗದಲ್ಲಿ ತೃಪ್ತಿ. ಶುಭಸಂಖ್ಯೆ: 3

ಮೀನ: ಕೃಷಿ ಉಪಕರಣಗಳಿಂದ ಲಾಭ. ವಿದೇಶ ಪ್ರಯಾಣದ ಕನಸು ಸಾಕಾರ. ವಾಹನ ಸುಧಾರಣೆಗೆ ಖರ್ಚು. ನಂಬಿದವರಿಂದ ಮೋಸ. ಶುಭಸಂಖ್ಯೆ: 9