ಮೇಷ: ಉದ್ಯೋಗ ಸ್ಥಳದಲ್ಲಿ ನಿಧಾನಗತಿ. ಹೊಸ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಹಳೇ ಸ್ನೇಹಿತರಿಂದ ಅನುಕೂಲವಿದೆ. ಶುಭಸಂಖ್ಯೆ: 1
ವೃಷಭ: ಪೆಟ್ಟಾಗುವ ಸಾಧ್ಯತೆಯಿದೆ, ಎಚ್ಚರ. ಬಂಧುಗಳಿಂದ ಆರ್ಥಿಕ ಸಹಾಯ. ಕುಟುಂಬದಲ್ಲಿ ಆತಂಕ. ಯತ್ನ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 9
ಮಿಥುನ: ದಾಂಪತ್ಯದಲ್ಲಿ ಸಮಾಧಾನ. ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ತಂದೆಯಿಂದ ಅನುಕೂಲ. ಹಿರಿಯರಿಂದ ಧನಾಗಮನ. ಶುಭಸಂಖ್ಯೆ: 5
ಕಟಕ: ಮಕ್ಕಳಿಂದ ಅನುಕೂಲ. ದುಶ್ಚಟಗಳಿಂದ ಸಮಸ್ಯೆ. ಸ್ನೇಹಿತರು ಶತ್ರುವಾದಾರು. ಕಾರ್ವಿುಕರ ಕೊರತೆ ನಿವಾರಣೆಯಾಗುವುದು. ಶುಭಸಂಖ್ಯೆ: 4
ಸಿಂಹ: ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಮಹಿಳೆಯರಿಗೆ ಬಡ್ತಿ. ಮನಸ್ಸಿಗೆ ಬೇಸರ. ದೀರ್ಘಕಾಲದ ಸಾಲ ಬಾಧೆಯಿಂದ ಮುಕ್ತಿ. ಶುಭಸಂಖ್ಯೆ: 7
ಕನ್ಯಾ: ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಮಕ್ಕಳಿಂದ ಹೆಮ್ಮೆ. ದುಷ್ಟರ ಸಹವಾಸದಿಂದ ತೊಂದರೆ. ನೆರೆೆಯವರಿಂದ ಲಾಭ. ಶುಭಸಂಖ್ಯೆ: 8
ತುಲಾ: ಉದ್ಯೋಗ ಬದಲಾವಣೆಗೆ ಮನಸ್ಸು. ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಮನೆಯ ವಾತಾವರಣದಲ್ಲಿ ಬದಲಾವಣೆ. ಶುಭಸಂಖ್ಯೆ: 1
ವೃಶ್ಚಿಕ: ಆರ್ಥಿಕ ಸಂಕಷ್ಟಗಳ ಬಾಧೆ. ಸ್ವಂತ ಉದ್ಯಮಕ್ಕೆ ಮನಸ್ಸು. ಹೊಸ ವ್ಯವಹಾರ ಪ್ರಾರಂಭಕ್ಕೆ ಅನುಕೂಲ. ವಾಹನದಿಂದ ತೊಂದರೆ. ಶುಭಸಂಖ್ಯೆ: 6
ಧನುಸ್ಸು: ಕೆಲಸ ಕಾರ್ಯಗಳಲ್ಲಿ ವಿಘ್ನ. ಬಂಧುಗಳೇ ಶತ್ರುವಾಗುವರು. ಸ್ಥಳ ಬದಲಾವಣೆ. ಉದ್ಯೋಗ ಬದಲಾವಣೆಯಿಂದ ಸಮಾಧಾನ. ಶುಭಸಂಖ್ಯೆ: 7
ಮಕರ: ಸ್ವಂತ ವ್ಯಾಪಾರ,ವ್ಯವಹಾರದಲ್ಲಿ ಅಭಿವೃದ್ಧಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಆರೋಗ್ಯ ಸಮಸ್ಯೆ. ಮನಸ್ಸಿನಲ್ಲಿ ಕಾತರ. ಶುಭಸಂಖ್ಯೆ: 5
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ. ಉದ್ಯೋಗ ಸ್ಥಳದಲ್ಲಿ ಲಾಭ. ಮಿತ್ರರಿಂದ ಅನುಕೂಲ. ಒಪ್ಪಂದಗಳಲ್ಲಿ ತಪ್ಪು ನಿರ್ಧಾರ. ಶುಭಸಂಖ್ಯೆ: 4
ಮೀನ: ಕಲಾವಿದರಿಗೆ ಉತ್ತಮ ದಿನ. ಗುಪ್ತ ಸಂಪತ್ತಿನ ಮೇಲೆ ಆಸೆ. ಅಪರಿಚಿತರಿಂದ ಸಹಾಯ. ಪ್ರಯಾಣದಲ್ಲಿ ಮೋಸವಾದೀತು. ಶುಭಸಂಖ್ಯೆ: 9