ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಂಗಾತಿಯೊಂದಿಗೆ ವಿನಾಕಾರಣ ಕಲಹ ಉಂಟಾಗುತ್ತದೆ

ಮೇಷ: ಮಿತ್ರರಲ್ಲಿ ಮನಸ್ತಾಪ. ಅನಿರೀಕ್ಷಿತವಾಗಿ ಪ್ರಯಾಣ ನಿಗದಿಯಾಗಲಿದೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ. ಶತ್ರು ಬಾಧೆಯಿಂದ ಹೊರಬರುವಿರಿ. ಶುಭಸಂಖ್ಯೆ 5

ವೃಷಭ: ಕಾರ್ಯಸಾಧನೆಗಾಗಿ ಮಾಡಿದ ಪ್ರಯತ್ನ ಫಲಿಸಲಿದೆ. ಪರಸ್ಥಳ ವಾಸ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಶುಭಸಂಖ್ಯೆ 7

ಮಿಥುನ: ಸಾರ್ವಜನಿಕ ರಂಗದ ಮಹಿಳೆಯರಿಗೆ ವಿಶೇಷ ದಿನ, ಮನಕ್ಲೇಷ, ಸಾಲ ಬಾಧೆ. ಹೋಟೆಲ್ ವ್ಯಾಪಾರಿಗಳಿಗೆ ಕೆಲಸಗಾರರ ಅಭಾವ, ಹಣದ ತೊಂದರೆ. ಶುಭಸಂಖ್ಯೆ 2

ಕಟಕ: ಬ್ಯಾಂಕ್ ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಂದ ಲಾಭ, ಅಧಿಕಾರಿಗಳ ಪ್ರಶಂಸೆ ಸಿಗಲಿ, ಸ್ನೇಹಿತನಿಂದ ಆರ್ಥಿಕ ಸಹಾಯ. ಶುಭಸಂಖ್ಯೆ 2

ಸಿಂಹ: ವಾಹನದ ತೊಂದರೆಯಿಂದ ಪ್ರಯಾಣ ವಿಳಂಬ. ಸ್ಟೇಷನರಿ ವ್ಯಾಪಾರದಲ್ಲಿ ನಷ್ಟ, ಷೇರು ಮಾರುಕಟ್ಟೆಯಲ್ಲಿ ಲಾಭ ಆಗಲಿದೆ. ಶುಭಸಂಖ್ಯೆ 9

ಕನ್ಯಾ: ಭೂ ವ್ಯವಹಾರದಿಂದ ಹಣ ಸಂಪಾದನೆ, ಮುಂಗೋಪದಿಂದ ಹತ್ತಿರದವರ ವೈರತ್ವ ಕಟ್ಟಿಕೊಳ್ಳು ವಿರಿ. ಗುರುಗಳಿಂದ ಬೋಧನೆ. ಶುಭಸಂಖ್ಯೆ 3

ತುಲಾ: ಭೂಸಂಬಂಧಿ ವ್ಯವಹಾರಗಳಲ್ಲಿ ವಿವಾದ, ಪರರ ಮಾತಿಗೆ ಕಿವಿ ಕೊಡಬೇಡಿ, ಕೆಲಸ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ 2

ವೃಶ್ಚಿಕ: ಮಹಿಳೆಯರಿಗೆ ಮೇಲಧಿಕಾರಿಗಳಿಂದ ಕಿರುಕುಳ, ಸ್ಥಾನಭ್ರಷ್ಟತೆ ಭಯ ಕಾಡಲಿದೆ. ಸಜ್ಜನ ವಿರೋಧ, ಏಲಕ್ಕಿ ವ್ಯಾಪಾರಿಗಳಿಗೆ ಅಲ್ಪ ಲಾಭ. ಶುಭಸಂಖ್ಯೆ 7

ಧನುಸ್ಸು: ಮಗಳ ವಿವಾಹ ಕಾರ್ಯಗಳಲ್ಲಿ ವಿಳಂಬ, ನೂತನ ಗೃಹ ಖರೀದಿ ಸಂಬಂಧ ಮನಸ್ಸಿನಲ್ಲಿ ಭಯ, ಅಶಾಂತಿ, ಮಕ್ಕಳ ಶಿಕ್ಷಣಕ್ಕೆ ಖರ್ಚು. ಶುಭಸಂಖ್ಯೆ 3

ಮಕರ: ಆಸ್ತಿ ವಿವಾದ, ಉದ್ಯೋಗದಲ್ಲಿ ಬಡ್ತಿ, ಅನ್ಯರಿಗೆ ಉಪಕಾರ ಮಾಡುವಿರಿ. ಜ್ಯುವೆಲ್ಲರಿ ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ 1

ಕುಂಭ: ಸಂಗಾತಿಯೊಂದಿಗೆ ವಿನಾಕಾರಣ ಕಲಹ, ವೈದ್ಯರ ಸಲಹೆ ನಿರ್ಲಕ್ಷಿಸಿ ಅನಾರೋಗ್ಯ ಸಮಸ್ಯೆ, ಕೆಲಸಗಳಲ್ಲಿ ಅಡೆತಡೆ, ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ 6

ಮೀನ: ಕುಟುಂಬದಲ್ಲಿ ಅಪಕೀರ್ತಿ, ಮಗನ ವಿವಾಹಕ್ಕೆ ಅಡಚಣೆ, ಹಿತಶತ್ರುಗಳಿಂದ ತೊಂದರೆ, ಮನಕ್ಲೇಷ, ಸಹೋದರಿಯರ ಜತೆ ಕಲಹ. ಶುಭಸಂಖ್ಯೆ 3