ನ್ಯೂಸ್

ಈ ರಾಶಿಯವರಿಗಿಂದು ಕೆಲಸದಲ್ಲಿ ಹಿನ್ನಡೆ: ನಿತ್ಯಭವಿಷ್ಯ

ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ. ಅಧಿಕವಾದ ಖರ್ಚು. ಸ್ತ್ರೀ ವಿಚಾರದಲ್ಲಿ ಎಚ್ಚರ. ವ್ಯವಹಾರದಲ್ಲಿ ತೊಂದರೆ. ಶರೀರದಲ್ಲಿ ತಳಮಳ. ಶುಭಸಂಖ್ಯೆ: 5

ವೃಷಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಅಕಾಲ ಭೋಜನ. ವಿವಾಹ ಯೋಗ. ಆತ್ಮೀಯರಿಂದ ಸಹಾಯ. ಸ್ಥಿರಾಸ್ತಿಯಿಂದ ಲಾಭ. ಶುಭಸಂಖ್ಯೆ: 9

ಮಿಥುನ: ಮಿತ್ರರ ಭೇಟಿ. ಅನ್ಯ ಜನರಲ್ಲಿ ವೈಮನಸ್ಸು. ಮನಸ್ಸಿನಲ್ಲಿ ಕೆಟ್ಟ ಆಲೋಚನೆ. ನೆಮ್ಮದಿ ಇಲ್ಲದ ಜೀವನ. ಕೆಲಸದಲ್ಲಿ ಹಿನ್ನಡೆ. ಶುಭಸಂಖ್ಯೆ: 1

ಕಟಕ: ವಿದ್ಯಾಭ್ಯಾಸಕ್ಕೆ ತೊಂದರೆ. ದಾಯಾದಿಗಳ ಕಲಹ. ಆತ್ಮೀಯರೊಂದಿಗೆ ಮನಸ್ತಾಪ. ಶತ್ರುಗಳ ಬಾಧೆ. ನೌಕರಿಯಲ್ಲಿ ತೊಂದರೆ. ಶುಭಸಂಖ್ಯೆ: 4

ಸಿಂಹ: ಷೇರು ವ್ಯವಹಾರದಲ್ಲಿ ಎಚ್ಚರ. ಕಾರ್ಯಕ್ಕಾಗಿ ಅಲೆದಾಟ. ಚಿನ್ನಾಭರಣ ಲಾಭ. ಅಧಿಕಾರ-ಪ್ರಾಪ್ತಿ. ಸ್ಥಿರಾಸ್ತಿ ಕಳೆದುಕೊಳ್ಳುವ ಸ್ಥಿತಿ. ಶುಭಸಂಖ್ಯೆ: 3

ಕನ್ಯಾ: ಭೋಗವಸ್ತು ಪ್ರಾಪ್ತಿ. ದಂಡ ಕಟ್ಟುವ ಪ್ರಸಂಗ. ಸುಖ ಭೋಜನ. ಹಣಕಾಸು ಸಮಸ್ಯೆ. ಅತಿಯಾದ ನಿದ್ರೆ. ಆಲಸ್ಯ ಮನೋಭಾವ. ಶುಭಸಂಖ್ಯೆ: 9

ತುಲಾ: ವಾಹನದಿಂದ ಲಾಭ. ಶರೀರದಲ್ಲಿ ಆತಂಕ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆಯಾದೀತು. ಮಕ್ಕಳಿಂದ ತೊಂದರೆ. ಮಿತ್ರರಿಂದ ಸಹಾಯ. ಶುಭಸಂಖ್ಯೆ: 4

ವೃಶ್ಚಿಕ: ಹಣಕಾಸು ತೊಂದರೆ. ಮನಸ್ಸಿನಲ್ಲಿ ನಾನಾ ಚಿಂತೆ. ಮಿತ್ರರಿಂದ ಅಪಮಾನ. ಮನಸ್ಸಿಗೆ ಅಶಾಂತಿ. ಅಪಘಾತವಾಗುವ ಸಾಧ್ಯತೆ. ಶುಭಸಂಖ್ಯೆ: 3

ಧನುಸ್ಸು: ಟ್ರಾವೆಲ್ಸ್ ನವರಿಗೆ ಲಾಭ. ಕೃಷಿಕರಿಗೆ ಆದಾಯ. ಸ್ಥಿರಾಸ್ತಿ ವಿಚಾರದಲ್ಲಿ ಲಾಭ. ಅಮೂಲ್ಯ ವಸ್ತುಗಳ ಖರೀದಿ. ಈ ದಿನ ಶುಭ ಫಲ. ಶುಭಸಂಖ್ಯೆ: 8

ಮಕರ: ಇಷ್ಟಾರ್ಥಗಳು ಸಿದ್ಧಿಸುವವು. ಕೋರ್ಟ್ ಕೆಲಸಗಳಲ್ಲಿ ಜಯ. ಗೌರವ ಪ್ರಾಪ್ತಿ. ಮನೆಗೆ ಹಿರಿಯರ ಆಗಮನ. ಕೆಲಸದಲ್ಲಿ ಜಯ. ಶುಭಸಂಖ್ಯೆ: 6

ಕುಂಭ: ಕಾರ್ಯಗಳಲ್ಲಿ ಪ್ರಗತಿ. ಆತ್ಮೀಯರಿಂದ ವಿರೋಧ. ಪರಿಶ್ರಮಕ್ಕೆ ತಕ್ಕ ಫಲವಿದೆ. ಪರರಿಂದ ಧನಸಹಾಯ. ದೈವ ಚಿಂತನೆ ಮಾಡಿ. ಶುಭಸಂಖ್ಯೆ: 5

ಮೀನ: ಸ್ಥಿರಾಸ್ತಿ ಲಾಭ. ಮೋಸವಾದೀತು. ಸ್ಥಳ ಬದಲಾವಣೆ. ನಾನಾ ವಿಚಾರಗಳಲ್ಲಿ ಆಸಕ್ತಿ. ನೀಚರ ಸಹವಾಸ. ವ್ಯವಹಾರದಲ್ಲಿ ಎಚ್ಚರ. ಶುಭಸಂಖ್ಯೆ: 7