ಮೇಷ: ಆರ್ಥಿಕ ಪ್ರಗತಿ. ವೈವಾಹಿಕ ಜೀವನದಲ್ಲಿ ಸಮಾಧಾನ. ಅನ್ಯರ ವಿಚಾರಗಳಿಂದ ದೂರವಿರಿ. ಕೆಲಸ ಕಳೆದುಕೊಳ್ಳುವ ಅಪಾಯ. ಶುಭಸಂಖ್ಯೆ:1
ವೃಷಭ: ಆಂತರಂಗವನ್ನು ಹಂಚಿಕೊಳ್ಳುವುದು ಬೇಡ. ಅಗ್ನಿಯ ಬಗ್ಗೆ ಜಾಗ್ರತೆ. ಮಕ್ಕಳ ವಿಚಾರದಲ್ಲಿ ಗೊಂದಲ. ಅನ್ಯರಿಂದ ಕಿರುಕುಳ. ಶುಭಸಂಖ್ಯೆ: 9
ಮಿಥುನ: ಬಾಂಧವರಿಂದ ಸಹಕಾರ. ದೂರದ ಪ್ರಯಾಣ. ಬೆನ್ನು ನೋವಿನ ಸಮಸ್ಯೆ. ಮಕ್ಕಳಿಂದ ಶುಭವಾರ್ತೆ. ವಿದೇಶಯಾನಕ್ಕೆ ಅಡೆತಡೆ. ಶುಭಸಂಖ್ಯೆ: 2
ಕಟಕ: ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ. ಜೀವನಕ್ಕೆ ಅನುಕೂಲ. ಪ್ರಯಾಣದಲ್ಲಿ ಕಳ್ಳರ ಬಗ್ಗೆ ಜಾಗ್ರತೆ. ಅಶಾಂತಿ. ಹಿತಶತ್ರುಗಳಿಂದ ದೂರವಿರಿ. ಶುಭಸಂಖ್ಯೆ:8
ಸಿಂಹ: ಖಾಸಗಿ ಕಾರ್ಯಗಳಲ್ಲಿ ವಿಘ್ನ. ಇಲ್ಲ ಸಲ್ಲದ ಅಪವಾದ ಬರುವುದು. ರಾಜಕೀಯ ವ್ಯಕ್ತಿಗಳಿಗೆ ಅಪಮಾನ. ಮನಸ್ಸಿಗೆ ಕಿರಿಕಿರಿ. ಶುಭಸಂಖ್ಯೆ:3
ಕನ್ಯಾ: ಹೆಣ್ಣು ಮಕ್ಕಳಿಗೆ ಅನಾನುಕೂಲ. ವ್ಯಾಪಾರದಲ್ಲಿ ನಷ್ಟವಾಗಬಹುದು. ಬಂಧುಗಳಲ್ಲಿ ಅಸಮಾಧಾನ. ವಿದ್ಯಾರ್ಥಿಗಳಿಗೆ ತೊಂದರೆ. ಶುಭಸಂಖ್ಯೆ: 7
ತುಲಾ: ವ್ಯಾಪಾರದಲ್ಲಿ ನೆಮ್ಮದಿ. ಸ್ಥಿರಾಸ್ತಿಯಿಂದ ಲಾಭ. ರೈತರಿಗೆ ಶುಭ. ರಾಜಕೀಯದವರಿಗೆ ಪದವಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 4
ವೃಶ್ಚಿಕ: ಚಲನಚಿತ್ರ ಕ್ಷೇತ್ರದಲ್ಲಿ ಅಸಮಾಧಾನ. ಹಣಕ್ಕಾಗಿ ಪರದಾಟ. ಮೇಲಧಿಕಾರಿಗಳಿಂದ ಕಿರುಕುಳ. ಪತ್ರಿಕಾ ರಂಗದಲ್ಲಿ ಅಸಮಾಧಾನ. ಶುಭಸಂಖ್ಯೆ: 6
ಧನುಸ್ಸು: ಕಿರಿಕಿರಿ. ಆರೋಗ್ಯದದಲ್ಲಿ ಏರುಪೇರು. ಹಿರಿಯರಿಂದ ಅಪಮಾನ. ಕೃಷಿಕರಿಗೆ ಲಾಭ ಕಡಿಮೆ. ಸ್ತ್ರೀಯರ ವಿಚಾರದಲ್ಲಿ ಜಾಗ್ರತೆ. ಶುಭಸಂಖ್ಯೆ:5
ಮಕರ: ಕಾರ್ಯದಲ್ಲಿ ಅಸಮಾಧಾನ. ಕಬ್ಬಿಣ ವ್ಯಾಪಾರದಲ್ಲಿ ನಷ್ಟ. ಚಾಲಕರು ದಂಡ ಕಟ್ಟುವ ಸಾಧ್ಯತೆ. ನೌಕರರಿಗೆ ವಿಪರೀತ ಒತ್ತಡ. ಶುಭಸಂಖ್ಯೆ:1
ಕುಂಭ: ಮಹಿಳೆಯರಿಗೆ ಶುಭ. ಮಾನಸಿಕ ಕಿರಿಕಿರಿ ದೂರ. ಗೃಹ ಕೈಗಾರಿಕೆಯಿಂದ ಲಾಭ. ಪ್ರಯಾಣ ಮಾಡುವಿರಿ. ಹಿರಿಯರ ಆಶೀರ್ವಾದ. ಶುಭಸಂಖ್ಯೆ: 4
ಮೀನ: ಸಂಬಂಧಿಗಳೊಂದಿಗೆ ಮಧುರ ಬಾಂಧವ್ಯ. ಸಂಬಂಧಿಗಳ ನೆರವು. ಮಕ್ಕಳಿಂದ ಶುಭ. ವೈಚಾರಿಕ ಪ್ರಗತಿ. ಕೈಗಾರಿಕೆಯಲ್ಲಿ ಏಳಿಗೆ. ಶುಭಸಂಖ್ಯೆ:9